12 ಜಿಲ್ಲಾ ಬಿಜೆಪಿ ಘಟಕಗಳಿಗೆ ಜಿಲ್ಲಾಧ್ಯಕ್ಷರ ನೇಮಕ ಮಾಡಿ ಆದೇಶ…

ಬೆಂಗಳೂರು,ಜ,28,2020(www.justkannada.in): ರಾಜ್ಯದಲ್ಲಿ 12 ಜಿಲ್ಲಾ ಬಿಜೆಪಿ ಘಟಕಗಳಿಗೆ ಜಿಲ್ಲಾಧ್ಯಕ್ಷರನ್ನ ನೇಮಿಸಿ ಬಿಜೆಪಿ ಆದೇಶ ಹೊರಡಿಸಿದೆ.

ಮೈಸೂರು ನಗರ, ಮೈಸೂರು ಗ್ರಾಮಾಂತರ,  ಬೆಂಗಳೂರು ಗ್ರಾಮಾಂತರ, ಕೇಂದ್ರ, ದಕ್ಷಿಣ ಸೇರಿದಂತೆ ಒಟ್ಟು 12 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಬಿಜೆಪಿಯ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

12 ಜಿಲ್ಲೆಗಳಿಗೆ ನೇಮಕಗೊಂಡ ನೂತನ ಜಿಲ್ಲಾಧ್ಯಕ್ಷರ ಪಟ್ಟಿ ಇಲ್ಲಿದೆ ನೋಡಿ…

ಮೈಸೂರು ನಗರ – ಶ್ರೀವತ್ಸ

ಮೈಸೂರು ಗ್ರಾಮಾಂತರ – ಎಸ್ ಡಿ ಮಹೇಂದ್ರ

ಬೆಂಗಳೂರು ಗ್ರಾಮಾಂತರ – ಎ ವಿ ನಾರಾಯಣಸ್ವಾಮಿ

ಬೆಂಗಳೂರು ಕೇಂದ್ರ – ಜಿ ಮಂಜುನಾಥ್

ಬೆಂಗಳೂರು ದಕ್ಷಿಣ – ಎನ್ ಆರ್ ರಮೇಶ್

ಚಾಮರಾಜನಗರ – ಆರ್ ಸುಂದರ್

ರಾಯಚೂರು – ರಮಾನಂದ ಯಾದವ್

ಬಳ್ಳಾರಿ – ಚನ್ನಬಸವನಗೌಡ ಪಾಟೀಲ್

ದಾವಣಗೆರೆ – ವೀರೇಶ್ ಹನಗವಾಡಿ ಉಡುಪಿ – ಕುಯ್ಲಾಡಿ ಸುರೇಶ್ ನಾಯಕ್

ಉತ್ತರಕನ್ನಡ – ವೆಂಕಟೇಶ್ ನಾಯಕ್

ಬಾಗಲಕೋಟೆ – ಶಾಂತಪ್ಪ ಗೌಡ ತೀರ್ಥಪ್ಪ ಗೌಡ ಪಾಟೀಲ್

ಉಡುಪಿ-ಕುಯ್ಲಾಡಿ ಸುರೇಶ್‍ನಾಯಕ್

Key words: Appointment – District President – 12 District -BJP Units