ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ..

ಬೆಂಗಳೂರು,ಸೆ,23,2019(www.justkannada.in): ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ನಡೆಯಿತು.

ಸಭೆಯಲ್ಲಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯತು.

ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಸಂಘದ ಅಧ್ಯಕ್ಷರಾದ ಎಂ.ಎಸ್.ರಾಜೇಂದ್ರ ಕುರ್ಮಾ, ಉಪಾಧ್ಯಕ್ಷ ಎಸ್.ಲಕ್ಷ್ಮಿ ನಾರಾಯಣ, ಖಜಾಂಚಿ ಯತಿರಾಜು, ಕಾರ್ಯದರ್ಶಿ ಎ.ಎಸ್. ನಾಗರಾಜಸ್ವಾಮಿ ಹಾಗೂ ನಿರ್ದೇಶಕರಾದ ಎ.ಎಂ.ಸುರೇಶ್, ಮುಂಜಾನೆ ಸತ್ಯ, ಶಿವಕುಮಾರ ಬೆಳ್ಳಿ ತಟ್ಟೆ, ಕೆ.ರಾಘವೇಂದ್ರ, ಶಿವಣ್ಣ, ಸಚ್ಚಿದಾನಂದ ಕುರುಗುಂದ, ಮೋಹನ್ ಕುರ್ಮಾ, ಸುಮನಾ ಲಕ್ಷ್ಮೀಶ್, ವನಿತಾ ಇತರರು ಉಪಸ್ಥಿತರಿದ್ದರು.

Key words: Annual General- Meeting – Karnataka Journalists’ Co-operative- Society-Students.