Sunday, September 20, 2026

BDA Apartments

Home Cinema ‘ದಿ ಲಿಟಲ್ ಮ್ಯಾನ್ ಅಟ್ 33 ವೀಕ್ಸ್’ ! ಮೆಟರ್ನಿಟಿ ಶೂಟ್ ಮಾಡಿಸಿಕೊಂಡ ಆ್ಯಮಿ

‘ದಿ ಲಿಟಲ್ ಮ್ಯಾನ್ ಅಟ್ 33 ವೀಕ್ಸ್’ ! ಮೆಟರ್ನಿಟಿ ಶೂಟ್ ಮಾಡಿಸಿಕೊಂಡ ಆ್ಯಮಿ

ಬೆಂಗಳೂರು, ಸೆಪ್ಟೆಂಬರ್ 14, 2019 (www.justkannada.in): ಹೊಸ ಸದಸ್ಯನ ಆಗಮನದ ನಿರೀಕ್ಷೆಯಲ್ಲಿರುವ ನಟಿ ಆ್ಯಮಿ ಜಾಕ್ಸನ್ ಇತ್ತೀಚಿಗೆ ಮೆಟರ್ನಿಟಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಕಪ್ಪು ಬಣ್ಣದ ಹೈ ಸ್ಲಿಟ್ ಗೌನ್ ಧರಿಸಿ ಅದಕ್ಕೆ ಹೈ ಹೀಲ್ಸ್ ಹಾಕಿ ತೆಗೆಸಿಕೊಂಡಿರುವ ಫೋಟೋ ಹಾಗೂ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ ‘ದಿ ಲಿಟಲ್ ಮ್ಯಾನ್ ಅಟ್ 33 ವೀಕ್ಸ್’ ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ ಮುಂದಿನ ವರ್ಷವೇ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ಹೇಳಿದ್ದಾರೆ. ಬಹುಭಾಷಾ ನಟಿ ಆಯಮಿ ಜಾಕ್ಸನ್ ಅವರು ಗರ್ಭಿಣಿಯಾಗಿದ್ದು, ಸಿನಿಮಾಗಳಿಂದ ದೂರ ಉಳಿದಿದ್ದಾರೆ.