ಅಮೂಲ್ಯ ಬೇಬಿ ಬಂಬ್ ಫೋಟೋಶೂಟ್: ಫ್ಯಾನ್ಸ್ ಮೆಚ್ಚಿದ ಫೋಟೋಗಳು

ಬೆಂಗಳೂರು, ಫೆಬ್ರವರಿ 28, 2022 (www.justkannada.in): ನಟಿ ಅಮೂಲ್ಯ ತನ್ನ ಬೇಬಿ ಬಂಬ್ ಫೋಟೋಶೂಟ್ ಮಾಡಿಸಿದ್ದಾರೆ.

ಅಮೂಲ್ಯ ಅದ್ಧೂರಿಯಾಗಿ ಸೀಮಂತ ಕೂಡ ಮಾಡಿಕೊಂಡಿದ್ದರು. ಪತಿ ಜಗದೀಶ್ ಕುಟುಂಬಸ್ಥರು ನಂತರ ಸ್ಯಾಂಡಲ್‌ವುಡ್ ಮಂದಿ ಸೇರಿ ಅಮೂಲ್ಯ ಸೀಮಂತ ನೆರವೇರಿಸಿದ್ದರು.

ಇದೀಗ ಬೇಬಿ ಬಂಬ್ ಫೋಟೋಶೂಟ್ ಮಾಡಿಕೊಂಡಿದ್ದು, ಆ ಬೇಬಿಬಂಪ್ ಫೋಟೊಗಳು ಅಭಿಮಾನಿಗಳನ್ನು ಸೆಳೆದಿವೆ.

ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ನೀಲಿ ಬಣ್ಣದ ಡ್ರೆಸ್ ಧರಿಸಿ, ನೀರಿನ ನಡುವೆ ಹೂವಿನ ಉಯ್ಯಾಲೆಯ ಮೇಲೆ ಕುಳಿತು ಅಮೂಲ್ಯ ಫೋಟೋಗೆ ಪೋಸ್ ಕೊಟ್ಟಿದ್ದಾರೆ.