ರಣಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ದಂಪತಿ ಮನೆಗೆ  “ಹೊಯ್ಸಳ ಶೈಲಿ ಗಣಪ”: ಅರುಣ್‌ ಯೋಗಿರಾಜ್.‌

Bollywood star couple Ranbir Kapoor and Alia Bhatt will soon move into their new house. The special thing about this house is that a statue of “Ganesh” has been made by the skilled hands of famous sculptor Arun Yogiraj. A statue of Mysore for Alia Bhatt’s house in Mumbai. Carved by sculptor Arun Yogiraj. A four-foot Ganesh idol with a three-foot pedestal. Carved in Hoysala and Mysore styles. The carving work has been going on continuously for the past six months. This statue was carved in Eksheela and the puja has been scheduled for September 17 by Alia Bhatt’s family.

 

ಮೈಸೂರು, ಅ.೧೫,೨೦೨೫:  ಬಾಲಿವುಡ್‌ ತಾರ ದಂಪತಿ ರಣಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ಹೊಸ ಮನೆ ಸದ್ಯದಲ್ಲೇ ಗೃಹ ಪ್ರವೇಶ. ಈ ಮನೆಗೆ ಖ್ಯಾತ ಶಿಲ್ಪಿ ಅರುಣ್‌ ಯೋಗಿರಾಜ್‌ ಕೈಚಳಕದಲ್ಲಿ “ಗಣಪ” ನ ಮೂರ್ತಿ ಸಿದ್ಧಗೊಂಡಿರುವುದು ವಿಶೇಷ.

ಮುಂಬೈನ ಆಲಿಯಾ ಭಟ್ ಮನೆಗೆ ಮೈಸೂರಿನ ಗಣಪ. ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ಕೆತ್ತನೆ. ನಾಲ್ಕು ಅಡಿ ಗಣಪ, ಮೂರಡಿ ಪೀಠ ಉಳ್ಳ ವಿಗ್ರಹ . ಹೊಯ್ಸಳ ಹಾಗು ಮೈಸೂರು ಶೈಲಿಯಲ್ಲಿ ಕೆತ್ತನೆ. ಕಳೆದ ಆರು ತಿಂಗಳಿಂದ ನಿರಂತರ ಕೆತ್ತನೆ ಕಾರ್ಯ. ಏಕಶೀಲೆಯಲ್ಲಿ ಈ ಮೂರ್ತಿ ಕೆತ್ತಲ್ಪಟ್ಟಿದ್ದು, ಸೆ.17 ರಂದು ಆಲಿಯಾ ಭಟ್ ಕುಟುಂಬಸ್ಥರಿಂದ ಪೂಜೆ ನಿಗಧಿಗೊಂಡಿದೆ.

ಇಂದೇ ಮುಂಬೈಗೆ ತೆರಳಲಿರುವ ಕೆತ್ತನೆ ಗಣಪ ವಿಗ್ರಹ. ಅಯೋಧ್ಯೆಯ ಶ್ರೀರಾಮಲಲ್ಲಾ ಮೂರ್ತಿ ಕೆತ್ತನೆ ಗಮನಿಸಿದ  ತಾರ ದಂಪತಿ,  ಗಣಪ‌ ಮೂರ್ತಿ ಮಾಡಿಕೊಡುವಂತೆ ಮನವಿ ಮಾಡಿದ್ದರು. ನಮ್ಮನ್ನ ಮುಂಬೈಗೆ ಕರೆಸಿಕೊಂಡು ಈ ಬಗ್ಗೆ ಚರ್ಚೆ ನಡೆಸಿ ಅಂತಿಮವಾಗಿ ನಿರ್ಧಾರ ಕೈಗೊಳಲಾಯಿತು ಎಂದು ಶಿಲ್ಪಿ ಅರುಣ್‌ ಯೋಗಿರಾಜ್‌ “ಜಸ್ಟ್ ಕನ್ನಡ: ಗೆ ತಿಳಿಸಿದರು.

ನಾವು ಮನೆಯ ಸ್ಥಳ ಎಲ್ಲವನ್ನೂ ಗಮನಿಸಿ ಬಂದಿದ್ದೆ. ಆ ಮನೆಗೆ ಹೊಂದಿಕೊಳ್ಳುವಂತೆ ಗಣಪ ಕೆತ್ತನೆ ಮಾಡಲಾಗಿದೆ. ಶಿಲ್ಪಿ ಅರುಣ್ ಯೋಗಿರಾಜ್ ಹೇಳಿಕೆ.

key words: Ranbir Kapoor, Alia Bhatt, house, “Hoysala style Ganesha”, Arun Yogiraj

SUMMARY:

Bollywood star couple Ranbir Kapoor and Alia Bhatt will soon move into their new house. The special thing about this house is that a statue of “Ganesh” has been made by the skilled hands of famous sculptor Arun Yogiraj.

A statue of Mysore for Alia Bhatt’s house in Mumbai. Carved by sculptor Arun Yogiraj. A four-foot Ganesh idol with a three-foot pedestal. Carved in Hoysala and Mysore styles. The carving work has been going on continuously for the past six months. This statue was carved in Eksheela and the puja has been scheduled for September 17 by Alia Bhatt’s family.