ಹೆಚ್ಚುವರಿ 1500ಕ್ಕೂ ಹೆಚ್ಚು ಬಸ್:  ಟಿಕೆಟ್ ದರದಲ್ಲಿ ಏರಿಕೆ ಇಲ್ಲ-ಕೆಎಸ್ ಆರ್ ಟಿಸಿ ಎಂಡಿ ಶಿವಯೋಗಿ ಕಳಸದ್…

ಬೆಂಗಳೂರು,ಏಪ್ರಿಲ್,27,2021(www.justkannada.in):  ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ ಇಂದು ರಾತ್ರಿಯಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಬಿಗಿ ಕ್ರಮಗಳನ್ನ ಸರ್ಕಾರ ಕೈಗೊಂಡಿದ್ದು ಈ ಹಿನ್ನೆಲೆಯಲ್ಲಿ  ಬೆಂಗಳೂರು ಸೇರಿ ಪ್ರಮುಖ ನಗರಗಳಿಂದ ಜನರುತಮ್ಮ ಊರುಗಳತ್ತ ಮುಖ ಮಾಡಿದ್ದು ಬಸ್ ನಿಲ್ದಾಣಗಳು ಹೌಸ್ ಫುಲ್ ಆಗಿದೆ.jk

ಈ ಮಧ್ಯೆ ಸಂಚಾರಕ್ಕೆ ಹೆಚ್ಚುವರಿಯಾಗಿ 1500ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಲಾಗಿದೆ. ಬಸ್ ಟಿಕೆಟ್ ದರದಲ್ಲಿ ಯಾವುದೇ ಏರಿಕೆ ಇಲ್ಲ ಎಂದು ಕೆಎಸ್ ಆರ್ ಟಿಸಿ ಎಂಡಿ ಶಿವಯೋಗಿ ಕಳಸದ್ ತಿಳಿಸಿದ್ದಾರೆ. additional -1500 buses- No increase - ticket prices - KSRTC MD- shivayogi kalasad

ಹಾಗೆಯೇ ಬಸ್ ಗಳಲ್ಲಿ ಶೇ.50ರಷ್ಟು ಪ್ರಯಾಣಿಕರು ಪ್ರಯಾಣಿಸಲು ಮಾತ್ರ ಅವಕಾಶ ನೀಡಲಾಗಿದೆ. ಜನರು ಟಿಕೆಟ್ ತೋರಿಸಿ ಮನೆ ಸೇರಬಹುದು. ಪ್ರಯಾಣಿಕರು ಕೊರೋನಾ ನಿಯಮವನ್ನ ಪಾಲಿಸಬೇಕು ಎಂದು ಶಿವಯೋಗಿ ಕಳಸದ್ ಮನವಿ ಮಾಡಿದರು.

Key words: additional -1500 buses- No increase – ticket prices – KSRTC MD- shivayogi kalasad