ಜಾಮೀನು ಸಿಕ್ಕರೂ ನಟಿ ರಾಗಿಣಿ ದ್ವಿವೇದಿಗೆ ಇನ್ನು ಎರಡು ದಿನಗಳ ಕಾಲ ಜೈಲುವಾಸ ಮುಂದುವರಿಕೆ: ಕಾರಣ…?

0
278

ಬೆಂಗಳೂರು,ಜನವರಿ,23,2021(www.justkannada.in):   ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಪ್ರಕರಣದಲ್ಲಿ ಬಂಧಿತರಾಗಿ ಜೈಲುವಾಸ ಅನುಭವಿಸುತ್ತಿರುವ ನಟಿ ರಾಗಿಣಿ ದ್ವೀವೇದಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಆದರೆ  ಜಾಮೀನು ಸಿಕ್ಕರೂ ನಟಿ ರಾಗಿಣಿಗೆ ಬಿಡುಗಡೆ ಭಾಗ್ಯ ಇನ್ನು ಬಂದಿಲ್ಲ.jk

ಹೌದು, ಇಂದು ಶ್ಯೂರಿಟಿ ಷರತ್ತು ಪೂರೈಕೆಯಾಗದ ಹಿನ್ನೆಲೆ ನಟಿ ರಾಗಿಣಿ ಇನ್ನು ಎರಡು ದಿನಗಳ ಕಾಲ ಜೈಲು ವಾಸ ಅನುಭವಿಸಬೇಕಿದೆ. ಜಾಮೀನು ನೀಡಲು  3 ಲಕ್ಷ ಮೌಲ್ಯದ ಬಾಂಡ್ ಇಬ್ಬರು ಶ್ಯೂರಿಟಿ ನೀಡುವಂತೆ ಕೋರ್ಟ್ ಷರತ್ತು ವಿಧಿಸಿದೆ.Actress -Ragini Dwivedi -sentenced - two more days - jail

ಈ ಹಿನ್ನೆಲೆಯಲ್ಲಿ ಇಂದು ಶ್ಯೂರಿಟಿ  ಷರತ್ತು ಪೂರೈಕೆಯಾಗದ ಹಿನ್ನೆಲೆ ನಟಿ ರಾಗಿಣಿ  ಜನವರಿ 25ರವರೆಗೆ ಜೈಲಿನಲ್ಲೆ ಇರಬೇಕಾಗಿದೆ. ಇನ್ನು ಜನವರಿ 25ರಂದು ಶ್ಯೂರಿಟಿ ಷರತ್ತು ಪೂರೈಸಿದ ಬಳಿಕ ಎನ್ ಡಿಪಿಎಸ್ ವಿಶೇಷ ಕೋರ್ಟ್ ಬಿಡುಗಡೆಗೆ ಆದೇಶ ನೀಡಲಿದೆ.

Key words: Actress -Ragini Dwivedi -sentenced – two more days – jail