Thursday, September 24, 2026

BDA Apartments

Home Cinema ನಟಿ ‘ಕೃಷಿ ತಾಪಂಡ’ ಮನೆಯಲ್ಲಿ ಸ್ನೇಹಿತ ಆತ್ಮಹತ್ಯೆಗೆ ಶರಣು

ನಟಿ ‘ಕೃಷಿ ತಾಪಂಡ’ ಮನೆಯಲ್ಲಿ ಸ್ನೇಹಿತ ಆತ್ಮಹತ್ಯೆಗೆ ಶರಣು

ಬೆಂಗಳೂರು,ಜೂನ್,25,2026 (www.justkannada.in): ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಅವರ ಸ್ನೇಹಿತ ವೈಶಾಕ್ ಎಂಬುವವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ರಾಜರಾಜೇಶ್ವರಿ ನಗರದ  ನಟಿ ಕೃಷಿ ತಾಪಂಡ ಅವರ ಅಪಾರ್ಟ್ ಮೆಂಟ್ ನಲ್ಲಿ ಅವರ ಸ್ನೇಹಿತ ವೈಶಾಕ್ ರಾತ್ರಿ 8.30ರ ವೇಳೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ನಟಿ ‘ಕೃಷಿ ತಾಪಂಡ’ ಮನೆಯಲ್ಲಿ ಸ್ನೇಹಿತ ಆತ್ಮಹತ್ಯೆಗೆ ಶರಣು BDA JK_Adv BDA Adv

ನಟಿ ’ಕ್ರಿ ಷಿ ತಾಪಂಡ’ ಮನೆಯಲ್ಲೇ  ವೈಶಾ‍ಕ್ ಉಳಿದುಕೊಂಡಿದ್ದರು.  ವೈಶಾಕ್ ನಿನ್ನೆ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕ್ರಿಷಿ ತಾಪಂಡ ಅವರಿಗೆ ಕರೆ ಮಾಡಿ ನಾನು ಸಾಯುತ್ತೇನೆ ಎಂದು ಹೇಳಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ  ಎನ್ನಲಾಗಿದೆ. ನಟಿ 'ಕೃಷಿ ತಾಪಂಡ' ಮನೆಯಲ್ಲಿ ಸ್ನೇಹಿತ ಆತ್ಮಹತ್ಯೆಗೆ ಶರಣು succide succid

ಕ್ರಿಷಿ ತಾಪಂಡ ತಕ್ಷಣ ಕುಟುಂಬದವರಿಗೆ ಮಾಹಿತಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ರಾಜರಾಜೇಶ್ವರಿ ನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ರಕರಣ jk02_new jk02 new

Key words: Actress, Krishi Thapanda”s, friend, commits suicide, home