ಬೇಬಿ ಬಂಪ್ ಜೊತೆ ಹಾಟ್ ಫೋಟೋಗಳಿಗೆ ನಟಿ ಕಲ್ಕಿ ಫೋಸ್ !

ಮುಂಬೈ, ಡಿಸೆಂಬರ್ 09, 2019 (www.justkannada.in): ಬೇಬಿ ಬಂಪ್ ಜೊತೆ ಹಾಟ್ ಫೋಟೋಗಳಿಗೆ ನಟಿ ಕಲ್ಕಿ ಫೋಸ್ ನೀಡಿದ್ದಾರೆ.

ತನ್ನ ಗೆಳೆಯ ಇಸ್ರೇಲಿ ಪಿಯಾನೋ ಪ್ಲೇಯರ್ ಗಯ್ ಹರ್ಷ್‌ಬರ್ಗ್‌ ಮೊದಲ ಮಗುವಿಗೆ ಕಲ್ಕಿ ತಾಯಿಯಾಗಲಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಕಲ್ಕಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಲ್ಕಿ ವಾಟರ್ ಬಾತ್ ತಂತ್ರದ ಮೂಲಕ ಹೆರಿಗೆ ಮಾಡಿಸಿಕೊಳ್ಳುವುದಾಗಿ ಮೊದಲೇ ಹೇಳಿದ್ದಾರೆ. 35 ವರ್ಷದ ಕಲ್ಕಿ ಹರ್ಷ್ ಬರ್ಗ್ ಜೊತೆ ಸಂಬಂಧದಲ್ಲಿದ್ದೇನೆ ಎಂದು ಮೊದಲೇ ಹೇಳಿಕೊಂಡಿದ್ದರು.