ಗಂಡು ಮಗುವಿಗೆ ಅಮ್ಮನಾದ ಆ್ಯಮಿ !

ಬೆಂಗಳೂರು, ಸೆಪ್ಟೆಂಬರ್ 24, 2019 (www.justkannada.in): ನಟಿ ಆಯಮಿ ಜಾಕ್ಸನ್ ಗಂಡು ಮಗುವಿನ ತಾಯಿಯಾಗಿದ್ದಾರೆ.

ತಮ್ಮ ಭಾವೀ ಪತಿ ಜಾರ್ಜ್ ಪನಯೌಟು ಅವರೊಂದಿಗೆ ಆಸ್ಪತ್ರೆಯಲ್ಲಿರುವ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ವಿಶೇಷ ಕ್ಷಣಗಳಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ಆಯಮಿ “Our Angel, welcome to the world Andreas.” ಎಂದು ಬರೆದುಕೊಂಡಿದ್ದಾರೆ.