Thursday, September 17, 2026

BDA Apartments

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದೊಂದಿಗೆ ಕಿಚ್ಚನ ಸೆಲ್ಫಿ ! BDA JK_Adv BDA Adv
Home Cinema ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದೊಂದಿಗೆ ಕಿಚ್ಚನ ಸೆಲ್ಫಿ !

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದೊಂದಿಗೆ ಕಿಚ್ಚನ ಸೆಲ್ಫಿ !

ಬೆಂಗಳೂರು, ಸೆಪ್ಟೆಂಬರ್ 24, 2019 (www.justkannada.in):
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಜೊತೆ ಕಿಚ್ಚ ಸುದೀಪ್ ದುಬೈ ವಿಮಾನ ಹತ್ತಿದ್ದಾರೆ.

ಕೋಟಿಗೊಬ್ಬ-3 ಚಿತ್ರದ ಚಿತ್ರೀಕಣಕ್ಕೆಂದು ಪೋಲ್ಯಾಂಡ್​​​​​​​​​​ನ ವಾರ್ಸಾಗೆ ಸುದೀಪ್ ಪ್ರಯಾಣ ಬೆಳೆಸಿದ್ದಾರೆ.  ಈ ಸಮಯದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಂ ಕೂಡಾ ಕಿಚ್ಚನ ಜೊತೆಯಾಗಿದೆ.

ಸುದೀಪ್ ದುಬೈಗೆ ತೆರಳುತ್ತಿದ್ದ ವಿಮಾನದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಕೂಡಾ ಪ್ರಯಾಣ ಮಾಡುತ್ತಿತ್ತು. ದಕ್ಷಿಣ ಆಫ್ರಿಕಾ ತಂಡದ ತಬ್ರೀಜ್ ಶಂಸಿ ಅದೇ ವಿಮಾನ ಹತ್ತಲಿದ್ದ ಸುದೀಪ್ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್​​​​​​​​​​ಲೋಡ್ ಮಾಡಿದ್ದಾರೆ.

ಸುದೀಪ್ ಕೂಡಾ ತಮ್ಮ ಟ್ವಿಟ್ಟರ್​​ನಲ್ಲಿ ಈ ಪೋಟೊ ಶೇರ್ ಮಾಡಿದ್ದಾರೆ.