ತಮಿಳಿನ ‘ಖೈದಿ’ ರಿಮೇಕ್’ನಲ್ಲಿ ಶಿವಣ್ಣ ?

ಬೆಂಗಳೂರು, ನವೆಂಬರ್ 13, 2019 (www.justkannada.in): ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತೊಂದು ರಿಮೇಕ್ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಇತ್ತಿಚೆಗಷ್ಟೇ ರಿಲೀಸ್ ಆಗಿದ್ದ ತಮಿಳಿನ ಸೂಪರ್ ಹಿಟ್ ಸಿನಿಮಾ ‘ಖೈದಿ’ ಚಿತ್ರದ ಕನ್ನಡದ ರಿಮೇಕ್ ನಲ್ಲಿ ಶಿವಣ್ಣ ನಟಿಸುತ್ತಿದ್ದಾರೆ.

ದೀಪಾವಳಿ ಹಬ್ಬದ ಪ್ರಯುಕ್ತ ರಿಲೀಸ್ ಆಗಿದ್ದ ತಮಿಳಿನ ‘ಕೈದಿ’ ಚಿತ್ರವು ಸೂಪರ್ ಆಗಿತ್ತು. ಈಗಲೂ ಈ ಸಿನಿಮಾ ಇನ್ನೂ ಮಾರುಕಟ್ಟೆ ಉಳಿಸಿಕೊಂಡಿದೆ. ಈ ಚಿತ್ರ ಈಗ ಕನ್ನಡಕ್ಕೆ ರಿಮೇಕ್ ಆಗಲು ಸಿದ್ಧವಾಗಿದೆ.