ಕಿಚ್ಚನಿಗೆ ಸರ್’ಪ್ರೈಸ್ ನೀಡಿದ ಕ್ರೇಜಿಸ್ಟಾರ್

ಬೆಂಗಳೂರು, ಜುಲೈ 24, 2019 (www.justkannada.in): ಕಿಚ್ಚ ಸುದೀಪ್ ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸರ್ ಪ್ರೈಸ್ ನೀಡಿದ್ದಾರೆ!

ಹೌದು. ಸುದೀಪ್ ಸದ್ಯ ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ‘ಕೋಟಿಗೊಬ್ಬ 3’ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಈ ವೇಳೆ ರವಿಚಂದ್ರನ್ ಕೂಡ ಹೈದ್ರಾಬಾದ್ ಗೆ ತೆರಳಿದ್ದು, ಅವರನ್ನು ಭೇಟಿ ಮಾಡಿದ್ದಾರೆ.

ಬಳಿಕ ಪರಸ್ಪರ ಇವರಿಬ್ಬರು ಮಾತನಾಡಿ, ಕುಶಲೋಪರಿ ವಿಚಾರಿಸಿದ್ದಾರೆ. ಈ ವೇಳೆ ಫೋಟೊವೊಂದು ತೆಗೆದುಕೊಂಡು ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.