Friday, July 31, 2026

BDA Apartments

Home Front Page ಕಾಂಗ್ರೆಸ್ ಈಗ ಸೂತಕದ ಮನೆ: ‘ಪಿಎಫ್ ಐ ಭಾಗ್ಯ’ ಎಂದು ಸಿದ್ಧರಾಮಯ್ಯ ವಿರುದ್ಧ ಪ್ಲೇ ಕಾರ್ಡ್...

ಕಾಂಗ್ರೆಸ್ ಈಗ ಸೂತಕದ ಮನೆ: ‘ಪಿಎಫ್ ಐ ಭಾಗ್ಯ’ ಎಂದು ಸಿದ್ಧರಾಮಯ್ಯ ವಿರುದ್ಧ ಪ್ಲೇ ಕಾರ್ಡ್ ಪ್ರದರ್ಶಿಸಿದ ಸಚಿವ ಆರ್.  ಅಶೋಕ್.

ಬೆಂಗಳೂರು,ಅಕ್ಟೋಬರ್,3,2022(www.justkannada.in): ಕಾಂಗ್ರೆಸ್  ಕುಟುಂಬಸ್ಥರಾದ ಪಿಎಫ್ಐ ಬ್ಯಾನ್ ಆಗಿದೆ. ಈಗ ಕಾಂಗ್ರೆಸ್ ಸೂತಕದ ಮನೆಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಡಿದರು.

‘ಪಿಎಫ್ ಐ ಭಾಗ್ಯ’ ಎಂದು ಸಿದ್ಧರಾಮಯ್ಯ ವಿರುದ್ಧ ಪ್ಲೇ ಕಾರ್ಡ್ ಪ್ರದರ್ಶಿಸಿದ ಸಚಿವ ಆರ್.  ಅಶೋಕ್, ಸಿದ್ಧರಾಮಯ್ಯ ತಮ್ಮ ಅವಧಿಯಲ್ಲಿ ಪಿಎಫ್ ಐ ಮೇಲಿನ ಕೇಸ್ ಗಳನ್ನ ವಾಪಸ್ ಪಡೆದರು.  ಕಾಂಗ್ರೆಸ್ ಕುಟುಂಬಸ್ಥರಾದ ಪಿಎಫ್ ಐ ಬ್ಯಾನ್ ಆಗಿದೆ ಈಗ ಸೂತಕದ ಮನೆಯಾಗಿದೆ ಎಂದರು.

ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಈಗಾಗಲೇ ನಗರದಲ್ಲಿ ಒಂದು ಸುತ್ತಿನ ತೆರವು ಕಾರ್ಯ ಪೂರ್ಣವಾಗಿದೆ.  ವಿಜಯದಶಮಿ ಹಬ್ಬ ಹಿನ್ನೆಲೆ ಎಲ್ಲರೂ ಊರಿಗೆ ಹೋಗಿದ್ದಾರೆ. ಹಬ್ಬ ಮುಗಿದ ಬಳಿಕ ಮತ್ತೊಂದು ಸುತ್ತಿನ ತೆರವು ಕಾರ್ಯಾರಣೆ ನಡೆಯಲಿದೆ ಎಂದರು.

Key words: congress-siddaramaiah-PFI-Minister-R.ashok