Saturday, September 19, 2026

BDA Apartments

ಕೊರೊನಾ ಸಂಖ್ಯೆ ಹೆಚ್ಚಳ, ಹೊಸ ರೂಲ್ಸ್ ಜಾರಿ : ಸಚಿವ ಡಾ.ಕೆ.ಸುಧಾಕರ್ BDA JK_Adv BDA Adv
Home Front Page ಕೊರೊನಾ ಸಂಖ್ಯೆ ಹೆಚ್ಚಳ, ಹೊಸ ರೂಲ್ಸ್ ಜಾರಿ : ಸಚಿವ ಡಾ.ಕೆ.ಸುಧಾಕರ್ 

ಕೊರೊನಾ ಸಂಖ್ಯೆ ಹೆಚ್ಚಳ, ಹೊಸ ರೂಲ್ಸ್ ಜಾರಿ : ಸಚಿವ ಡಾ.ಕೆ.ಸುಧಾಕರ್ 

ಬೆಂಗಳೂರು,ಏಪ್ರಿಲ್,02,2021(www.justkannada.in) : ಎರಡು ದಿನಗಳಿಂದ ಕೊರೊನಾ ಸಂಖ್ಯೆ ಹೆಚ್ಚಳ ಸಂಬಂಧಿಸಿದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದ್ದು, ಹೊಸ ರೂಲ್ಸ್ ಜಾರಿ ಮಾಡುವ ಕುರಿತಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದರು.

Illegally,Sand,carrying,Truck,Seized,arrest,driver

ಕೊರೊನಾ ಸಂಖ್ಯೆ ಹೆಚ್ಚಳ ಸಂಬಂಧಿಸಿದಂತೆ ಸಿಎಸ್ ಮತ್ತು ನಾನು ಸಿಎಂ ಅವರಿಗೆ ಮಾಹಿತಿ ನೀಡಿದ್ದೇವೆ. ಮಧ್ಯಾಹ್ನದ ವೇಳೆ ಹೊಸ ಮಾರ್ಗಸೂಚಿ ಬಿಡುಗಡೆಯಾಗಲಿದ್ದು, ಹೊಸ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದ್ದಾರೆ.

Corona,number,increase,Implementing,New Rules,Minister,Dr. K.Sudhakar

key words : Corona-number-increase-Implementing-New Rules-Minister-Dr. K.Sudhakar