Thursday, August 13, 2026

BDA Apartments

Home Front Page “ವಿಶ್ವ ಮರುಬಳಕೆ ದಿವಸ” ಪ್ಲಾಸ್ಟಿಕ್ ಬಳಕೆ ಕುರಿತು ಸಚಿವ ಡಾ.ಸುಧಾಕರ್ ಕರೆ ನೀಡಿದ್ದು ಹೀಗೆ…

“ವಿಶ್ವ ಮರುಬಳಕೆ ದಿವಸ” ಪ್ಲಾಸ್ಟಿಕ್ ಬಳಕೆ ಕುರಿತು ಸಚಿವ ಡಾ.ಸುಧಾಕರ್ ಕರೆ ನೀಡಿದ್ದು ಹೀಗೆ…

ಬೆಂಗಳೂರು,ಮಾರ್ಚ್,18,2021(www.justkannada.in) : ಪ್ಲಾಸ್ಟಿಕ್ ಕಡಿಮೆ ಬಳಸಿ. ಸಾಧ್ಯವಾದಸ್ಟು ವಸ್ತುಗಳನ್ನು ಮರು ಬಳಕೆ ಮಾಡಿ. ಈ ವಿಶ್ವ ಮರುಬಳಕೆ ದಿವಸದಂದು, ಜವಾಬ್ದಾರಿಯುತವಾಗಿ ನಡೆದುಕೊಂಡು ಭೂಮಿಯನ್ನ ಉಳಿಸಲು ಸಂಕಲ್ಪ ಮಾಡೋಣ  ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.World,Recycling,Day,use,plastic,About,Minister,Dr.Sudhakar,called ಈ ಕುರಿತು ಟ್ವೀಟ್ ಮಾಡಿರುವ ಅವರು, ತಯಾರಾದ 91% ಪ್ಲಾಸ್ಟಿಕ್ ಸದ್ಯದ ಪರಿಸ್ಥಿತಿಯಲ್ಲಿ ಮರುಬಳಕೆಯಾಗುತ್ತಿಲ್ಲ. ಜವಾಬ್ದಾರಿಯುತರಾಗಿರಿ.

World-Recycling-Day-use-plastic-About-Minister-Dr.Sudhakar-called 

ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ. ನಿಮಗೆ ಯಾವುದೆಲ್ಲಾ ಸಾಧ್ಯವೋ ಅವನ್ನು ಮತ್ತೆ ಬಳಸಿ ಉಜ್ವಲ ಭವಿಷ್ಯಕ್ಕಾಗಿ ಮರುಬಳಕೆ ಮಾಡಿ ಎಂದು ತಿಳಿಸಿದ್ದಾರೆ.

key words : World-Recycling-Day-use-plastic-About-Minister-Dr.Sudhakar-called