Sunday, August 2, 2026

BDA Apartments

Home Front Page ರಾಜೀನಾಮೆ ಬಗ್ಗೆ ಖುದ್ದು ಸ್ಪಷ್ಟಪಡಿಸಿದ ಆನಂದ್ ಸಿಂಗ್…

ರಾಜೀನಾಮೆ ಬಗ್ಗೆ ಖುದ್ದು ಸ್ಪಷ್ಟಪಡಿಸಿದ ಆನಂದ್ ಸಿಂಗ್…

ಬೆಂಗಳೂರು,ಜು,1,2019(www.justkannada.in):  ನನಗೆ ಯಾರು ಬಂದು ರಾಜೀನಾಮೆ ನೀಡಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ನೀಡಿದ ಹಿನ್ನೆಲೆ, ಶಾಸಕ ಸ್ಥಾನಕ್ಕೆ ತಮ್ಮ ರಾಜೀನಾಮೆ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತಂತೆ ಬಳ್ಳಾರಿಯ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆ ವಿಷಯವನ್ನು ಖಚಿತಪಡಿಸಿದ್ದಾರೆ.

ರಾಜ್ಯಪಾಲರ ಭೇಟಿಗೆ ಆನಂದ್ ಸಿಂಗ್ ತೆರಳುತ್ತಿದ್ದು ಇದಕ್ಕೂ ಮುನ್ನ ಮಾತನಾಡಿದ ಅವರು, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನಿಜ, ರಾಜೀನಾಮೆ ನೀಡಿಲ್ಲ ಎಂದು ಸ್ಪೀಕರ್ ಹೇಳಿದರೇ ನಾನು ಮತ್ತೆ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

Key words:  Anand Singh – clearify-about- his resignation.