Saturday, August 8, 2026

BDA Apartments

Home Front Page “ಉಪಸಭಾಪತಿ ಚುನಾವಣೆಯಂತೆ, ಪಾಲಿಕೆಯಲ್ಲೂ ಜೆಡಿಎಸ್ ಜೊತೆ ಮೈತ್ರಿ ಸಾಧ್ಯತೆ : ಶಾಸಕ ಎಲ್.ನಾಗೇಂದ್ರ ಭವಿಷ್ಯ

“ಉಪಸಭಾಪತಿ ಚುನಾವಣೆಯಂತೆ, ಪಾಲಿಕೆಯಲ್ಲೂ ಜೆಡಿಎಸ್ ಜೊತೆ ಮೈತ್ರಿ ಸಾಧ್ಯತೆ : ಶಾಸಕ ಎಲ್.ನಾಗೇಂದ್ರ ಭವಿಷ್ಯ

ಮೈಸೂರು,ಜನವರಿ,31,2021(www.justkannada.in) : ಉಪಸಭಾಪತಿ ಚುನಾವಣೆಯಂತೆ ಮೈಸೂರು ಪಾಲಿಕೆಯಲ್ಲೂ ಜೆಡಿಎಸ್ ಜೊತೆ ಮೈತ್ರಿ ಸಾಧ್ಯತೆಯ ಬಗ್ಗೆ ಶಾಸಕ ಎಲ್.ನಾಗೇಂದ್ರ ಭವಿಷ್ಯ ನುಡಿದಿದ್ದಾರೆ.jk

ಪಾಲಿಕೆ ಮೇಯರ್ ಚುನಾವಣೆ ವಿಚಾರ ಸಂಬಂಧ ಮಾತನಾಡಿದ ಅವರು, ಇನ್ನೂ ಸಹ ಮೇಯರ್ ಮೀಸಲಾತಿ ಪ್ರಕಟಗೊಂಡಿಲ್ಲ. ಪ್ರಕಟವಾದ ನಂತರ ನಮ್ಮ ನಿರ್ಧಾರ ಪ್ರಕಟ ಮಾಡುತ್ತೇವೆ ಎಂದಿದ್ದಾರೆ.jds-bjp-alliance-mysore-city-corporation-election-mla-nagendraಸದ್ಯ ಯಾವುದೇ ಮಾತುಕತೆ ಆಗಿಲ್ಲ. ಹೈಕಮಾಂಡ್ ಈ ಬಗ್ಗೆ ನಿರಂತರ ಸಂಪರ್ಕದಲ್ಲಿದೆ. ಮೀಸಲಾತಿ ಪ್ರಕಟ ನಂತರ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

key words : Vice President-election-case-poly-With-JDS-possibility-alliance-Legislator-L.Nagendra