Sunday, August 23, 2026

BDA Apartments

Home Uncategorized ಸ್ಟಾರ್ಟ್ ಅಪ್’ಗಳಿಗೆ ಸಿಹಿ ಸುದ್ದಿ ಕೊಟ್ಟ ಪ್ರಧಾನಿ ಮೋದಿ!

ಸ್ಟಾರ್ಟ್ ಅಪ್’ಗಳಿಗೆ ಸಿಹಿ ಸುದ್ದಿ ಕೊಟ್ಟ ಪ್ರಧಾನಿ ಮೋದಿ!

ಬೆಂಗಳೂರು, ಜನವರಿ 17, 2021 (www.justkannada.in): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ಟಾರ್ಟ್ ಅಪ್’ಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಸ್ಟಾರ್ಟ್ ಅಪ್ ಗಳಿಗಾಗಿ ಸೀಡ್ ಫಂಡ್ ಘೋಷಣೆ ಮಾಡಿದ್ದಾರೆ. ಅದರ ಭಾಗವಾಗಿ ಹೊಸ ಉದ್ಯಮಿಗಳಿಗೆ 1000 ಕೋಟಿ ರೂ. ನೀಡಲಿದ್ದಾರೆ.

“ಸ್ಟಾರ್ಟ್ ಅಪ್ ವ್ಯವಸ್ಥೆಯನ್ನು ಯುವಜನರಿಂದ, ಯುವಜನರಿಗಾಗಿ ಎಂಬ ಮಂತ್ರದೊಂದಿಗೆ ರೂಪಿಸಲಿದ್ದೇವೆ,” ಎಂದು ಮೋದಿ ಘೋಷಿಸಿದ್ದಾರೆ.

ಸ್ಟಾರ್ಟ್ ಅಪ್ ಇಂಡಿಯಾ ಅಂತರರಾಷ್ಟ್ರೀಯ ಸಮಾವೇಶ, ಪ್ರಾರಂಭ್ 2021ರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.