Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Cinema ಸಪ್ತಪದಿ ತುಳಿಯಲು ನಯನತಾರಾ ರೆಡಿ !

ಸಪ್ತಪದಿ ತುಳಿಯಲು ನಯನತಾರಾ ರೆಡಿ !

ಬೆಂಗಳೂರು, ಜನವರಿ 04, 2020 (www.justkannada.in): 

ನಟಿ ನಯನತಾರಾ ವೈವಾಹಿ ಜೀವನಕ್ಕೆ ಕಾಲಿಡೋಕೆ ರೆಡಿಯಾಗಿದ್ದಾರೆ.

ಬಹುಕಾಲದ ಗೆಳೆಯ ನಿರ್ದೇಶಕ ವಿಗ್ನೇಶ್ ಶಿವನ್ ಜೊತೆ ನಯನತಾರಾ ಸಪ್ತಪದಿ ತಿಳಿಯಲಿದ್ದಾರೆ.

ಹಿಂದೂ ಹಾಗು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಲಿದ್ದು, ಅವರ ಕುಟುಂಬದವರು ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಯನತಾರಾ ಹಾಗು ವಿಗ್ನೇಶ್ ಕಳೆದ ವರ್ಷ ಚೆನ್ನೈನಲ್ಲಿ ಹೊಸ ಮನೆಯೊಂದನ್ನ ಖರೀದಿಸಿ ವೈವಾಹಿಕ ಜೀವನಕ್ಕೆಸಿದ್ಧತೆಯನ್ನೂ ಮಾಡಿಕೊಂಡಿದ್ದರು.