• Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Search
Tuesday, June 17, 2025
Sign in
Welcome! Log into your account
Forgot your password? Get help
Create an account
Privacy Policy
Create an account
Welcome! Register for an account
A password will be e-mailed to you.
Privacy Policy
Password recovery
Recover your password
A password will be e-mailed to you.
Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ
vtu
  • Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Home Front Page ರೈತರ ಜತೆ ಪ್ರಧಾನಿ ಮೋದಿ ಸಂವಾದ: ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಹಣ ರೈತರ ಖಾತೆಗೆ…
  • Front Page
  • News
  • Politics

ರೈತರ ಜತೆ ಪ್ರಧಾನಿ ಮೋದಿ ಸಂವಾದ: ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಹಣ ರೈತರ ಖಾತೆಗೆ…

By
JK Desk
-
2020-12-25
Facebook
Twitter
Pinterest
WhatsApp

    ನವದೆಹಲಿ,ಡಿಸೆಂಬರ್,25,2020(www.justkannada.in): ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಅವರ ಜನ್ಮದಿನವಾಗಿದ್ದು ದೇಶಾದ್ಯಂತ ಕಿಸಾನ್ ಸಮ್ಮಾನ್ ದಿನಾಚಾರಣೆ ಮಾಡಲಾಗುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ದೇಶದ ರೈತರೊಂದಿಗೆ ಸಂವಾದ  ನಡೆಸುತ್ತಿದ್ದಾರೆ.Teachers,solve,problems,Government,bound,Minister,R.Ashok

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಕಿಸಾನ್ ಸಮನ್ ನಿಧಿ (ಪಿಎಂ-ಕಿಸಾನ್) ಹಣವನ್ನ ರೈತರ ಖಾತೆಗೆ ಬಿಡುಗಡೆ ಮಾಡುವ ಮೂಲಕ ಅನ್ನದಾತರಿಗೆ ಗಿಫ್ಟ್ ನೀಡಿದ್ದಾರೆ.  ದೇಶದ 9 ಕೋಟಿ ರೈತರ ಖಾತೆಗೆ ತಲಾ 2 ಸಾವಿರ ರೂ ಹಣ ಜಮೆ ಮಾಡಲಾಗಿದೆ.

    9 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 18 ಸಾವಿರ ಕೋಟಿಗೂ ಹೆಚ್ಚು ಕಂತನ್ನು ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದ್ದಾರೆ. ಹಾಗೆಯೇ ಇದೇ ವೇಳೆ ಆರು ರಾಜ್ಯಗಳ  ರೈತರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸುತ್ತಿದ್ದು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ.pm-modi-conversation-with-farmers-pm-kisan-samman-scheme-money-farmers-account

    ಪಿಎಂ ಕಿಸಾನ್  ಸಮ್ಮಾನ್ ನಿಧಿ ಯೋಜನೆ ಎಂಬುದು ಅರ್ಹ ರೈತರಿಗೆ ವಾರ್ಷಿಕ 6,000 ರೂಪಾಯಿ ನೆರವನ್ನು ಮೂರು ಸಮಾನ ಕಂತುಗಳಲ್ಲಿ ಪಾವತಿಸುವ ಯೋಜನೆಯಾಗಿದೆ. ಈ ಹಣವನ್ನು ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಸರ್ಕಾರ ವರ್ಗಾಯಿಸುತ್ತದೆ.

    English summary….

    PM gives sweet news to farmers: PM Kisan Samman programme money directly to farmers bank accounts
    New Delhi, Dec. 25, 2020 (www.justkannada.in): Today is former Prime Minister Atal Behari Vajpayee’s birth anniversary, which is celebrated as Kisan Samman Day across the country. Prime Minister Narendra Modi participated in a virtual interaction programme with the farmers of the country.
    The Prime Minister has gifted the farmers by announcing that the Prime Minister’s Kisan Samman Nidhi (PM-Kisan) will be deposited directly into the bank accounts of the farmers. About 9 crore farmers across the country will receive Rs. 2,000 through this.pm-modi-conversation-with-farmers-pm-kisan-samman-scheme-money-farmers-account
    The Prime Minister released Rs.18,000 crore grants to more than 9 crore farmers today through video conferencing. He also interacted with the farmers of six states. Sri Narendra Singh Tomar, Agriculture Minister, Govt. of India also participated.
    A total sum of Rs.6,000 will be deposited into the accounts of eligible farmers in three annual instalments under the PM Kisan Samman Nidhi programme.
    Keywords: Prime Minister Narendra Modi/ Kisan Samman Diwas/ 9 crore farmers/ grants released/ direct deposit.

    Key words: PM Modi- conversation- with- farmers- PM Kisan Samman Scheme –Money- Farmers Account …

     

    • TAGS
    • Farmers Account ...
    • money
    • PM Modi- conversation- with- farmers- PM Kisan Samman Scheme
    Facebook
    Twitter
    Pinterest
    WhatsApp
      Previous articleDC Rohini Sindhoori issues orders restricting participation of devotees in the Chunchanakatte jatra mahotsav
      Next articleದರೋಡೆಕೋರರು ಈಗ ಪೊಲೀಸರ ಅತಿಥಿ…!
      JK Desk

      RELATED ARTICLESMORE FROM AUTHOR

      ಹೈಕೋರ್ಟ್‌ ನಿಂದ ಸ್ವಯಂ ಪ್ರೇರಣೆಯ ಪ್ರಕರಣ: ಸರ್ಕಾರದ ಮೇಲೆ ಯಾರಿಗೂ ನಂಬಿಕೆ ಇಲ್ಲ- ಆರ್.ಅಶೋಕ್

      ಪರಿಸರವನ್ನು ಪಠ್ಯಕ್ರಮವಾಗಿಸುವ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

      ಕಾಲ್ತುಳಿತ – ಪ್ರತಿಭಟನೆ : ಬಿಜೆಪಿ ಆಡಳಿತಾವಧಿಯ ಹೆಣಗಳ ಲೆಕ್ಕ ತಿಳಿಸಿದ ಸಿಎಂ ಸಿದ್ದರಾಮಯ್ಯ.

      Sponsor Ads 1

      Sponsor Ads 2

      Sponsor Ads 3

      Sponsor Ads 4

      EDITOR PICKS

      BREAKING NOW: ಉದಯಗಿರಿ “ ಪ್ರಚೋಧನಕಾರಿ ಪೋಸ್ಟ್‌ “: ಜಾಮೀನು ಕೋರಿ ಕೋರ್ಟ್‌ ಮೊರೆ...

      2025-02-13

      5 ವರ್ಷದಲ್ಲಿ 20 ಲಕ್ಷ ಉದ್ಯೋಗ : ನೂತನ ಕೈಗಾರಿಕಾ ನೀತಿ ಬಿಡುಗಡೆ ಮಾಡಿದ...

      2025-02-11

      ಜಾಗತಿಕ ಹೂಡಿಕೆದಾರರ ಸಮಾವೇಶ : 12 ವಿಶೇಷ ಹೂಡಿಕೆ ವಲಯ ಸ್ಥಾಪನೆ: ಸಚಿವ ಎಂ...

      2025-02-11

      POPULAR POSTS

      ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಕಾಲೆಳೆದ ವಿಡಿಯೋ ವೈರಲ್ ಮಾಡಿದ್ದು ಸರಿನಾ..?

      2020-03-30

      ಈ ದಂಪತಿ ನೋಡಿ ಮೈಸೂರಿನ ದೇವರಾಜ ಮಾರುಕಟ್ಟೆ ವ್ಯಾಪಾರಿಗಳಿಗೆ ಭಾನುವಾರ ಬೆಳ್ಳಂಬೆಳಗ್ಗೆ ಶಾಕ್..!

      2019-06-16

      ಇಂತವರಿಂದ ಪಕ್ಷ ಕಟ್ಟಿ ಬೆಳೆಸಲು ಸಾಧ್ಯವಿಲ್ಲ: ಮೈಸೂರಿನಲ್ಲೆ ಪಕ್ಷದಿಂದ ಉಚ್ಚಾಟಿಸುತ್ತೇನೆ- ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ...

      2021-01-05

      POPULAR CATEGORY

      • Front Page42996
      • News42980
      • Politics25090
      • Crime3938
      • Cinema3524
      • Sports1334
      • Tenders426
      • Media Masala368
      Just Kannada
      ABOUT US
      Just Kannada is a global platform for all issues related to Kannada. At the very root, it’s a news-driven portal. Everything that’s happening in Karnataka, or whatever that’s happening anywhere in the world that has any consequence to Karnataka, is updated here every minute.
      Contact us: info@justkannada.in
      • Terms & Conditions
      • Privacy Policy
      • Refund Policy
      • Grievances
      • Statistics
      • Contact

      Copyright © 2017- . All Rights Reserved: Just Kannada - News 24x7 | Hosted by: DIGICUBE SOLUTIONS

      Subscribe to our News Service @ Just Rs. 399/- per Year and Get Daily Updates Directly to Your Mobile Phones     Subscribe Now | Checkout