Thursday, July 30, 2026

BDA Apartments

Home Front Page ಕೊರೋನ ಸೊಂಕಿನ ಭೀತಿ, ‘ಸೆಲ್ಫ್‌ ಕ್ವಾರಂಟೈನ್’ ಆದ ನಟ ಯಶ್…!

ಕೊರೋನ ಸೊಂಕಿನ ಭೀತಿ, ‘ಸೆಲ್ಫ್‌ ಕ್ವಾರಂಟೈನ್’ ಆದ ನಟ ಯಶ್…!

ಬೆಂಗಳೂರು,ಡಿಸೆಂಬರ್,24,2020(www.justkannada.in) : ‘ಕೆ.ಜಿ.ಎಫ್: ಚಾಪ್ಟರ್ 2’ ಚಿತ್ರದ ಶೂಟಿಂಗ್ ಹೈದರಾಬಾದ್ ನಿಂದ ವಾಪಸ್ ಆದ ನಂತರ ನಟ ಯಶ್  ಕೊರೋನ ಸೊಂಕಿನ ಭೀತಿಯಲ್ಲಿ ‘ಸೆಲ್ಫ್‌ ಕ್ವಾರಂಟೈನ್’ ಆಗಿದ್ದಾರೆ.Teachers,solve,problems,Government,bound,Minister,R.Ashok

ತಮ್ಮ ಕುಟುಂಬವನ್ನು ಸುರಕ್ಷಿತವಾಗಿಡಲು ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಹೋಟೆಲ್ ವೊಂದರಲ್ಲಿ ವಾಸ್ತವ್ಯ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Fear,Coro's,infection,Self Quarantine,Actor,Yash

ಎರಡು ವಾರಗಳ ಕಾಲ ಯಶ್, ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಐರಾ ಮತ್ತು ಯಥರ್ವ್ ಅವರಿಂದ ದೂರದಲ್ಲಿ ಇರಲಿದ್ದಾರೆ ಎಂದು ತಿಳಿದು ಬಂದಿದೆ.

key words : Fear-Coro’s-infection-Self Quarantine-Actor-Yash …!