Sunday, September 20, 2026

BDA Apartments

ಇಂದು ಸಂಜೆಯೊಳಗೆ ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ಬಿ.ಶರತ್ ನೇಮಕ ಆದೇಶ ಸಾಧ...
Home Front Page ಇಂದು ಸಂಜೆಯೊಳಗೆ ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ಬಿ.ಶರತ್ ನೇಮಕ ಆದೇಶ ಸಾಧ್ಯತೆ…?

ಇಂದು ಸಂಜೆಯೊಳಗೆ ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ಬಿ.ಶರತ್ ನೇಮಕ ಆದೇಶ ಸಾಧ್ಯತೆ…?

ಬೆಂಗಳೂರು ,ಡಿಸೆಂಬರ್,21, 2020(www.justkannada.in):  ಮೈಸೂರಿನ ವರ್ಗಾಯಿತ ಜಿಲ್ಲಾಧಿಕಾರಿ ಬಿ. ಶರತ್ ಮರು ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಇಂದು ಸಂಜೆಯೊಳಗೆ ಆದೇಶ ಹೊರಡಿಸಬೇಕಿದೆ.Teachers,solve,problems,Government,bound,Minister,R.Ashok

ಅವಧಿ ಮುನ್ನ ವರ್ಗಾವಣೆಯನ್ನು ಪ್ರಶ್ನಿಸಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ. ಶರತ್ ಸಿಎಟಿ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ಸುದೀರ್ಘವಾಗಿ ನಡೆದು ಕಳೆದ ವಿಚಾರಣಾ ವೇಳೆ ರಾಜ್ಯಸರ್ಕಾರಕ್ಕೆ ಶರತ್ ಅವರನ್ನ ಡಿಸೆಂಬರ್ 22ರೊಳಗಾಗಿ ಮೈಸೂರು ಜಿಲ್ಲಾಧಿಕಾರಿಯನ್ನಾಗಿ ಮರುನೇಮಕಗೊಳಿಸಲು ಸಿಎಟಿ ಸೂಚಿಸಿತ್ತು.mysuru/former-dc-b-sharath-went-to-CAT-questioning-his-transfer

ಒಂದು ವೇಳೆ ಈ ಆದೇಶ ಪಾಲಿಸಲು ವಿಫಲವಾದಲ್ಲಿ ಸಿಎಟಿಯೇ ಶರತ್ ಅವರನ್ನ ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ಮರುನೇಮಕಗೊಳಿಸಬೇಕಾಗುತ್ತದೆ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರ ಸಿಎಟಿ ಆದೇಶ ಪಾಲಿಸಿ ಇಂದು ಸಂಜೆಯೊಳಗೆ ಬಿ. ಶರತ್ ಮರುನೇಮಕದ ಆದೇಶ ಹೊರಡಿಸಬೇಕಿದೆ.

Key words: mysore- DC-position- B. Sharath-appointment-govrnament-CAT