Thursday, September 17, 2026

BDA Apartments

ಯಾರದೋ ಸ್ವಪ್ರತಿಷ್ಠೆಗೆ ಮುಷ್ಕರ : ಸಚಿವ ಆರ್.ಅಶೋಕ್ ಕಿಡಿ… BDA JK_Adv BDA Adv
Home Front Page ಯಾರದೋ ಸ್ವಪ್ರತಿಷ್ಠೆಗೆ ಮುಷ್ಕರ : ಸಚಿವ ಆರ್.ಅಶೋಕ್ ಕಿಡಿ….

ಯಾರದೋ ಸ್ವಪ್ರತಿಷ್ಠೆಗೆ ಮುಷ್ಕರ : ಸಚಿವ ಆರ್.ಅಶೋಕ್ ಕಿಡಿ….

ಬೆಂಗಳೂರು,ಡಿಸೆಂಬರ್,14,2020(www.justkannada.in) : ಯಾರದೋ ಸ್ವಪ್ರತಿಷ್ಠೆಗೆ ಮುಷ್ಕರ ಮಾಡಲಾಗುತ್ತಿದ್ದು, ಮುಷ್ಕರ ಮುಂದುವರಿಸುತ್ತೇವೆ ಎನ್ನುವುದು ಸರಿಯಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.logo-justkannada-mysoreರಾಜ್ಯದ ಜನ ಈ ನಾಟಕ ನೋಡುತ್ತಿದ್ದಾರೆ. ಎಸ್ಸಿ, ಎಸ್ಟಿ ನೌಕರರ ಸಂಘವು ಮುಷ್ಕರ ವಾಪಸ್ಸು ಪಡೆದಿದೆ. ಹೀಗಾಗಿ, ಮುಷ್ಕರ ಮುಂದುವರಿಸೊದು ಸರಿಯಲ್ಲ ಎಂದಿದ್ದಾರೆ.

ಒಬ್ಬರ ಸ್ವಪ್ರತಿಷ್ಠೆಯಿಂದ ಇಷ್ಟೆಲ್ಲ ಅನಾಹುತ ನಡೆಯುತ್ತಿದ್ದು, ಮುಷ್ಕರದಿಂದ ಜನಸಾಮಾನ್ಯರಿಗೆ, ರೋಗಿಗಳಿಗೆ ತೊಂದರೆಯಾಗುತ್ತಿದೆ.ಸಾರಿಗೆ ಸಿಬ್ಬಂದಿಗಳು ಕರ್ತವ್ಯಕ್ಕೆ ವಾಪಸ್ ಆಗಬೇಕು ಎಂದು ಮನವಿ ಮಾಡಿದ್ದಾರೆ.

Someone,self,sufficient,strike,Making,Minister R. Ashok

key words : Someone-self-sufficient-strike-Making-Minister R. Ashok