Tuesday, August 18, 2026

BDA Apartments

Home Crime ನಟಿ ಸಂಜನಾ ಆಪ್ತ ರಾಹುಲ್ ಬಂಧಿಸಿದ ಸಿಸಿಬಿ…

ನಟಿ ಸಂಜನಾ ಆಪ್ತ ರಾಹುಲ್ ಬಂಧಿಸಿದ ಸಿಸಿಬಿ…

ಬೆಂಗಳೂರು,ಸೆಪ್ಟಂಬರ್4,2020(www.justkannada.in): ಡ್ರಗ್ಸ್ ದಂಧೆಗೆ  ಸ್ಯಾಂಡಲ್ ವುಡ್ ನಂಟು ಆರೋಪಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಆಪ್ತ ರಾಹುಲ್ ರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.jk-logo-justkannada-logo

ಡ್ರಗ್ಸ್ ದಂಧೆಗೆ  ಸ್ಯಾಂಡಲ್ ವುಡ್ ನಂಟು ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಟಿ ಸಂಜನಾ ಅವರ ಆಪ್ತ ರಾಹುಲ್ ಮತ್ತು ನಟಿ ರಾಗಿಣಿ ಆಪ್ತ ರವಿ ಶಂಕರ್ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.ಈ ನಡುವೆ ಒಂದು ಬೆಳಿಗ್ಗೆ ಸಿಸಿಬಿ ಅಧಿಕಾರಿಗಳು ನಟಿ ರಾಗಿಣಿ ಅವರ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿ ನಂತರ ರಾಗಿಣಿ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ccb-arrest-actress-sanjana-close-rahul

ಈ ಮಧ್ಯೆ ನಿನ್ನೆಯಿಂದ ವಿಚಾರಣೆಗೊಳಗಾಗಿದ್ದ ರಾಹುಲ್ ನನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.  ಇದರಿಂದಾಗಿ ನಟಿ ಸಂಜನಾ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

Key words: CCB –arrest-  actress- Sanjana-close- Rahul.