Friday, October 9, 2026

BDA Apartments

Increase in COVID cases: DC’s village stay program with held BDA JK_Adv BDA Adv
Home Front Page ದ್ವಿತೀಯ ಪಿಯು ಇಂಗ್ಲೀಷ್ ಪರೀಕ್ಷೆಗೆ ಗೈರಾಗಿದ್ದು 27,022 ಮಂದಿ ವಿದ್ಯಾರ್ಥಿಗಳು…

ದ್ವಿತೀಯ ಪಿಯು ಇಂಗ್ಲೀಷ್ ಪರೀಕ್ಷೆಗೆ ಗೈರಾಗಿದ್ದು 27,022 ಮಂದಿ ವಿದ್ಯಾರ್ಥಿಗಳು…

ಬೆಂಗಳೂರು,ಜೂ,18,2020(www.justkannada.in):  ಮಹಾಮಾರಿ ಕೊರೋನಾದಿಂದಾಗಿ ಲಾಕ್​​ಡೌನ್ ಆಗಿದ್ದ ಕಾರಣ ಮುಂದೂಡಿಕೆಯಾಗಿದ್ದ ದ್ವಿತೀಯ ಪಿಯುಸಿ ಕೊನೆಯ  ಇಂಗ್ಲಿಷ್ ಪರೀಕ್ಷೆ ಇಂದು ರಾಜ್ಯಾದ್ಯಂತ ನಡೆಯಿತು.27,022 students –absent-2nd PUC- English- examination.

ಕೊರೋನಾ ವೈರಸ್ ಭೀತಿಯ ನಡುವೆ ಇಂದು ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ನಡುವೆ ಇಂದು ಇಂಗ್ಲೀಷ್ ಪರೀಕ್ಷೆಗೆ 27,022 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. 5,95,997 ವಿದ್ಯಾರ್ಥಿಗಳ ಪೈಕಿ 5,68,975 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.

ಕಲಬುರಗಿ  1750 ಮಂದಿ ವಿದ್ಯಾರ್ಥಿಗಳು, ಬೆಂಗಳೂರು ಉತ್ತರ 1646, ಬೆಂಗಳೂರು ದಕ್ಷಿಣ 1675 ಮತ್ತು ರಾಯಚೂರು ಜಿಲ್ಲೆಯಲ್ಲಿ 1347 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು.

Key words: 27,022 students –absent-2nd PUC- English- examination.