Sunday, September 20, 2026

BDA Apartments

ನಟ ಚಿರಂಜೀವಿ ಸರ್ಜಾ ಮನೆಗೆ ರಾಘವೇಂದ್ರ ರಾ‍ಜ್’ಕುಮಾರ್ ಫ್ಯಾಮಿಲಿ ಭೇಟಿ BDA JK_Adv...
Home Front Page ನಟ ಚಿರಂಜೀವಿ ಸರ್ಜಾ ಮನೆಗೆ ರಾಘವೇಂದ್ರ ರಾ‍ಜ್’ಕುಮಾರ್ ಫ್ಯಾಮಿಲಿ ಭೇಟಿ

ನಟ ಚಿರಂಜೀವಿ ಸರ್ಜಾ ಮನೆಗೆ ರಾಘವೇಂದ್ರ ರಾ‍ಜ್’ಕುಮಾರ್ ಫ್ಯಾಮಿಲಿ ಭೇಟಿ

ಬೆಂಗಳೂರು, ಜೂನ್ 15, 2020 (www.justkannada.in): ನಟ ಚಿರಂಜೀವಿ ಸರ್ಜಾ ಅವರ ಮನೆಗೆ ರಾಘವೇಂದ್ರ ರಾಜಕುಮಾರ್ ಕುಟುಂಬ ಸದಸ್ಯರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಹೃದಯಾಘಾತದಿಂದ ಇತ್ತೀಚೆಗೆ ನಿಧನರಾದ ನಟ ಚಿರಂಜೀವಿ ಸರ್ಜಾ ರಾಘವೇಂದ್ರ ರಾಜಕುಮಾರ್ ಸೇರಿದಂತೆ ಅವರ ಕುಟುಂಬ ಸದಸ್ಯರೆಲ್ಲರೂ ಭೇಟಿ ನೀಡಿದ್ದರು.

ರಾಘವೇಂದ್ರ ರಾಜ್‌ಕುಮಾರ್‌ ಕುಟುಂಬದವರು ಆಗಮಿಸಿದ ಸಂದರ್ಭದಲ್ಲಿ ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಚಿತ್ರನಿರ್ದೇಶಕ ಎ.ಪಿ ಅರ್ಜುನ್, ಸುಂದರ್ ರಾಜ್ ಹಾಗು ಪತ್ನಿ ಪ್ರಮೀಳಾ ಜೋಷಾಯ್ ಇದ್ದರು.