Saturday, September 19, 2026

BDA Apartments

ಮೈಸೂರಲ್ಲಿ 300 ಕ್ಕೂ ಹೆಚ್ಚು ರಾತ್ರಿ ರಾಣಿಯರು BDA JK_Adv BDA Adv
Home Front Page ಮೈಸೂರಲ್ಲಿ 300 ಕ್ಕೂ ಹೆಚ್ಚು ರಾತ್ರಿ ರಾಣಿಯರು.

ಮೈಸೂರಲ್ಲಿ 300 ಕ್ಕೂ ಹೆಚ್ಚು ರಾತ್ರಿ ರಾಣಿಯರು.

 

ಮೈಸೂರು, ಜೂ.14, 2020 : (www.justkannada.in news ) ಮೈಸೂರಿನ ರಾಮಕೃಷ್ಣನಗರದಲ್ಲಿ 300ಕ್ಕೂ ಹೆಚ್ಚು ಬ್ರಹ್ಮ ಕಮಲಗಳು ಅರಳಿದೆ.

ಅರಳಿದ ಬ್ರಹ್ಮಕಮಲಗಳ ಪರಿಮಳ ಆಸ್ವಾದಿಸಿ ಸಂತಸಪಟ್ಟ ಸುತ್ತಮುತ್ತಲಿನ ಜನ‌. ಪುಷ್ಪಲೋಕದ ವಿಸ್ಮಯ ಮೂಡಿಸುವ ಬ್ರಹ್ಮಕಮಲ ಕಂಡು ಪುಳಕಿತರಾದ ಸ್ಥಳೀಯರು. ಬಿಎಂಶ್ರೀನಗರದಲ್ಲಿ 4ಹೂ ಅರಳಿವೆ.

ರಾಮಕೃಷ್ಣನಗರದ ಪಟ್ಟಾಭಿರಾಮಚಂದ್ರ ಎಂಬುವರ ಮನೆಯಲ್ಲಿ 300ಕ್ಕೂ ಹೆಚ್ಚು ಹೂಗಳು, ಬಿಎಂಶ್ರೀನಗರದ ಪ್ರಶಾಂತ್ ಎಂಬುವವರ ಮನೆಯಲ್ಲಿ 4 ಹೂಗಳು ಅರಳುವ ಮೂಲಕ ನೋಡುಗರ ಮನಸೂರೆಗೊಂಡಿವೆ. ರಾತ್ರಿ ವೇಳೆಯೇ ಅರಳಿ, ಬೆಳಗಾಗುವುದರೊಳಗೆ ಬಾಡಿ ಹೋಗುವ ಅಪರೂಪದ ಪುಷ್ಪ ಬ್ರಹ್ಮ ಕಮಲ. ವರ್ಷಕೊಮ್ಮೆ, ಅದೂ ಕೂಡಾ ರಾತ್ರಿ ವೇಳೆಯಲ್ಲಿ ಮಾತ್ರ ಅರಳುವ ಬ್ರಹ್ಮ ಕಮಲ ಕಂಡು ಪುಳಕಿತರಾದ ಸ್ಥಳೀಯರು.

bramha-kamala-flowers-mysore-300

oooo

key words : bramha-kamala-flowers-mysore-300