Tuesday, September 29, 2026

BDA Apartments

ವಿಧವೆ ಅನುಮಾನಸ್ಪದ ಸಾವು: ಪ್ರಿಯಕರನಿಂದಲೇ ಕೊಲೆಯಾಗಿರುವ ಶಂಕೆ… BDA JK_Adv BDA Adv
Home Crime ವಿಧವೆ ಅನುಮಾನಸ್ಪದ ಸಾವು: ಪ್ರಿಯಕರನಿಂದಲೇ ಕೊಲೆಯಾಗಿರುವ ಶಂಕೆ….

ವಿಧವೆ ಅನುಮಾನಸ್ಪದ ಸಾವು: ಪ್ರಿಯಕರನಿಂದಲೇ ಕೊಲೆಯಾಗಿರುವ ಶಂಕೆ….

ಮೈಸೂರು,ಫೆ,1,2020(www.justkannada.in): ವಿಧವೆ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಎಚ್ ಡಿ ಕೊಟೆ ಪಟ್ಟಣದಲ್ಲಿ ನಡೆದಿದೆ

ಎಚ್ ಡಿ ಕೊಟೆ ಪಟ್ಟಣದ ವಿಶ್ವನಾಥ ಕಾಲನಿಯಲ್ಲಿ  ಈ ಘಟನೆ ನಡೆದಿದೆ.  ವಿಶ್ವನಾಥ ಕಾಲನಿಯ ಜಾರ್ಜ್ ವಠಾರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸಣ್ಣದೇವಮ್ಮ ಎಂಬ ಮಹಿಳೆ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ಸ್ಥಳೀಯರು ಯಾರೋ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆಆಕೆ ಪ್ರಿಯಕರನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ

ಸ್ಥಳಕ್ಕೆ ಎಚ್ ಡಿ ಕೋಟೆ ಪಟ್ಟಣ ಪೋಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: mysore- hd kote- Widow- suspicious- death.