Tuesday, September 29, 2026

BDA Apartments

ಹಳಿ ತಪ್ಪಿದ ಮೈಸೂರು –ಬೆಂಗಳೂರು ಸೂಪರ್ ಫಾಸ್ಟ್ ಮಾಲ್ಗುಡಿ ರೈಲು… BDA JK_Adv BDA Adv
Home Crime ಹಳಿ ತಪ್ಪಿದ ಮೈಸೂರು –ಬೆಂಗಳೂರು ಸೂಪರ್ ಫಾಸ್ಟ್ ಮಾಲ್ಗುಡಿ ರೈಲು…

ಹಳಿ ತಪ್ಪಿದ ಮೈಸೂರು –ಬೆಂಗಳೂರು ಸೂಪರ್ ಫಾಸ್ಟ್ ಮಾಲ್ಗುಡಿ ರೈಲು…

ಬೆಂಗಳೂರು,ಡಿ,26,2019(www.justkannada.in): ಮೈಸೂರು ಬೆಂಗಳೂರು ಸೂಪರ್ ಫಾಸ್ಟ್ ಮಾಲ್ಗುಡಿ ರೈಲು ಹಳಿ ತಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಬಿನ್ನಿಮಿಲ್ ಬಳಿ ಮಾಲ್ಗುಡಿ ರೈಲು ಹಳಿ ತಪ್ಪಿದೆ. ಇನ್ನu ಲೋಕೋಪೈಲೆಟ್ ಸಮಯ ಪ್ರಜ್ಞೆಯಿಂದ  ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ಮಾಲ್ಗುಡಿ ರೈಲು ತೆರಳುತ್ತಿತ್ತು ಎನ್ನಲಾಗಿದೆ. ಘಟನೆ ವೇಳೆ ಪ್ರಯಾಣಿಕರಿಗೆ ಯಾವುದೇ  ತೊಂದರೆ ಆಗಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.

ಸ್ಥಳಕ್ಕೆ  ರೈಲ್ವೆ ಅಧಿಕಾರಿಗಳು ಭೇಟಿನೀಡಿ  ಪರಿಶೀಲನೆ ನಡೆಸಿದ್ದಾರೆ.

Key words:Mysore – Bangalore- super fast –Malgudi- train.