Saturday, November 14, 2026

Dasara Wishes

Happy Dasara
Home Front Page ಮೈಸೂರಿನಲ್ಲಿ COSMOS ತಾರಾಲಯ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಮೈಸೂರಿನಲ್ಲಿ COSMOS ತಾರಾಲಯ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಮೈಸೂರಿನಲ್ಲಿ COSMOS ತಾರಾಲಯ ಲೋಕರ್ಪಣೆ ಮಾಡಿದ ಪ್ರಧಾನಿ ಮೋದಿ

ಮೈಸೂರು,ನವೆಂಬರ್,13,2026 (www.justkannada.in):  ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಾಸ್ಮೋಸ್(COSMOS) ತಾರಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಮೈಸೂರಿನಲ್ಲಿ ವಿಶ್ವದ ಮೊದಲ ಟೆಲ್ಟೆಡ್ ಎಲ್ ಇಡಿ ತಾರಾಲಯ ಇದಾಗಿದ್ದು ತಾರಾಲಯ ಕಟ್ಟಡದ ರಿಬ್ಬನ್ ಕತ್ತರಿಸುವ ಮೂಲಕ  ಪ್ರಧಾನಿ ಮೋದಿ ಉದ್ಘಾಟಿಸಿದರು. ಈ ವೇಳೆ ರಾಜ್ಯಪಾಲೆ ಸುಧಾ ಯಾದವ್, ಸಿಎಂ ಡಿಕೆ ಶಿವಕುಮಾರ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಹಲವರು ಉಪಸ್ಥಿತರಿದ್ದರು.ಮೈಸೂರಿನಲ್ಲಿ COSMOS ತಾರಾಲಯ ಲೋಕರ್ಪಣೆ ಮಾಡಿದ ಪ್ರಧಾನಿ ಮೋದಿ

ಮೈಸೂರು ವಿವಿಯಿಂದ  3.5 ಎಕರೆ ಪ್ರದೇಶದಲ್ಲಿ ಈ ತಾರಾಲಯವನ್ನ ನಿರ್ಮಾಣ ಮಾಡಲಾಗಿದ್ದು, ವಿಶ್ವದ ಮೊದಲ ಬಾರಿಗೆ 15 ಡಿಗ್ರಿ ಓರೆಯಾದ ಎಲ್ ಇಡಿ ಡೋಮ್ ಪ್ಲಾನಿಟೋರಿಯಂ ಇದಾಗಿದೆ. 115 ಕೋಟಿ ರೂ ವೆಚ್ಚದಲ್ಲಿ ಇದನ್ನ ನಿರ್ಮಿಸಲಾಗಿದೆ.

PM Modi jk02_new jk02 new

PM Modi, inaugurates, COSMOS Planetarium, Mysuru

English Summary
Title

PM Modi inaugurates COSMOS Planetarium in Mysuru

Short Description
Prime Minister Narendra Modi inaugurated the newly constructed COSMOS planetarium, located at the foothills of Chamundi Hill in Mysuru. This is the world’s first 'tilted' LED planetarium; the Prime Minister inaugurated it by cutting the ribbon at the facility. Present on the occasion were Governor Sudha Yadav, Deputy Chief Minister D.K. Shivakumar, Union Finance Minister Nirmala Sitharaman, and several others.
Keywords
PM Modi, inaugurates, COSMOS Planetarium, Mysuru