Wednesday, October 14, 2026

Dasara Wishes

MES ಸಂಘಟನೆ ನಿಷೇಧಕ್ಕೆ ಆಗ್ರಹ: ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ Das...
Happy Dasara
Home Front Page FRP ದರ ನಿಗದಿ ಮಾಡುವುದು ಕೇಂದ್ರ: ರೈತರು ಒಟ್ಟಾಗಿ ಪಟ್ಟು ಹಿಡಿದ್ರೆ ಬೇಡಿಕೆ ಈಡೇರುತ್ತೆ-ಸಚಿವ ರುದ್ರಪ್ಪ...

FRP ದರ ನಿಗದಿ ಮಾಡುವುದು ಕೇಂದ್ರ: ರೈತರು ಒಟ್ಟಾಗಿ ಪಟ್ಟು ಹಿಡಿದ್ರೆ ಬೇಡಿಕೆ ಈಡೇರುತ್ತೆ-ಸಚಿವ ರುದ್ರಪ್ಪ ಲಮಾಣಿ

ಹಾವೇರಿ,ಅಕ್ಟೋಬರ್‌,14,2026 (www.justkannada.in) ಕಬ್ಬಿಗೆ ಎಫ್ ಆರ್‌ ಪಿ ದರ ನಿಗದಿ ಮಾಢುವ ಅಧಿಕಾರ ಇರೋದು ಕೇಂದ್ರಕ್ಕೆ ರಾಜ್ಯ ಸರ್ಕಾರಕ್ಕಲ್ಲ. ದೇಶದ ರೈತರು ಒಟ್ಟಾಗಿ ಪಟ್ಟು ಹಿಡಿದರೆ ಬೇಡಿಕೆ ಈಡೇರಲಿದೆ ಎಂದು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ  ಹೇಳಿದರು.

ಕಬ್ಬಿಗೆ ಎಫ್‌ ಆರ್‌ ಪಿ ದರ ನಿಗದಿಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರ ಕುರಿತು ಮಾತನಾಡಿದ ಸಚಿವ ರುದ್ರಪ್ಪ ಲಮಾಣಿ,  ದೆಹಲಿಯಲ್ಲಿ ನಡೆದ ಸಭೆಯಲ್ಲಿ ಹೆಚ್ಚು ಚರ್ಚೆಯೇ ಆಗಿಲ್ಲ.  ಕೇಂದ್ರ ಸಚಿವ ಪ್ರಹ್ಲಾದ್‌  ಜೋಶಿ ಮನೆ ಮೂಂದೆ ಪ್ರತಿಭಟನೆ ಆಗಿತ್ತು.  ಬಳಿಕ ದೆಹಲಿಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ, ಶಿವರಾಜ್‌ ಸಿಂಗ್  ಚೌಹಾಣ್‌ ಸಭೆ ಮಾಡಿದರು.  ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ನಾನು, ಸವದಿ ನರೇಂದ್ರ ಸ್ವಾಮಿ ಹೋಗಿದ್ದವು.  ಒಂದು ಕಮಿಟಿ ಮಾಡುವುದಾಗಿ ಕೇಂದ್ರ ಸಚಿವರು ಹೇಳಿದರು. ಇದಕ್ಕೆ ಸಭೆಯಲ್ಲಿ ರೈತರು ಒಪ್ಪಲಿಲ್ಲ ಎಂದರು.Central Government rudrappa lamani

ಕೇಂದ್ರ ಸರ್ಕಾರಕ್ಕೆ  ಎಫ್ ಆರ್‌ ಪಿ ದರ ನಿಗದಿ ಮಾಡುವ ಅಧಿಕಾರವಿದೆ. ದೇಶದ ರೈತರು ಒಟ್ಟಾಗಿ ಪಟ್ಟು ಹಿಡಿದರೆ ಬೇಡಿಕೆ ಈಡೇರಲಿದೆ ಎಂದು ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು.Central Government jk02_new jk02 new

 

English Summary
Title

Sugarcane FRP Dispute: Minister Rudrappa Lamani Urges Farmers to Stand United for Fair Sugarcane Pricing Demand

Short Description
Karnataka Sugar Minister Rudrappa Lamani urged sugarcane growers to unite nationwide to successfully demand a higher Fair and Remunerative Price (FRP). Speaking on the ongoing sugarcane farmers protest, Lamani clarified that the Union Government retains the absolute authority to fix the sugarcane crop MSP. He emphasized that persistent, collective agitation remains essential to compel the Centre to revise pricing frameworks.
Keywords
Central Government, FRP, farmers, Minister, Rudrappa Lamani.