Saturday, October 10, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ದೆಹಲಿಯಲ್ಲಿ ಸಿಜೆಪಿ ಪ್ರತಿಭಟಿಸುವ ಹತ್ತಿಕ್ಕುವ ಕೆಲಸ ಆಗ್ತಿದೆ-ಸಿಎಂ ಡಿಕೆಶಿ

ದೆಹಲಿಯಲ್ಲಿ ಸಿಜೆಪಿ ಪ್ರತಿಭಟಿಸುವ ಹತ್ತಿಕ್ಕುವ ಕೆಲಸ ಆಗ್ತಿದೆ-ಸಿಎಂ ಡಿಕೆಶಿ

ಬೆಂಗಳೂರು,ಅಕ್ಟೋಬರ್,10,2026 (www.justkannada.in):  ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ಸಿಜೆಪಿ ನಾಯಕರನ್ನ ಪೊಲೀಸರು ವಶಕ್ಕೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ ಹತ್ತಿಕ್ಕುವ ಕೆಲಸ ಆಗುತ್ತಿದೆ.  ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟಿಸುವುದಕ್ಕೆ ಹಕ್ಕಿದೆ. ಆದರೆ ಪ್ರತಿಭಟನಾಕಾರರ ಧ್ವನಿ ಹತ್ತಿಕ್ಕುವ ಕೆಲಸ ಆಗುತ್ತಿದೆ. ಅವರು ನಡೆದಿದ್ದೇ ದಾರಿ ಅನ್ನೋ ತರ ಆಗಿದೆ ಎಂದರು.CJP's dks1

 

English Summary
Title

Efforts are being made to suppress the CJP's protest in Delhi – CM DKSH

Short Description
CM DK Shivakumar has lashed out over the police detaining CJP leaders who were protesting to demand the resignation of Chief Election Commissioner Gyanesh Kumar. Speaking on the matter, CM DK Shivakumar stated that efforts are being made to suppress the CJP protest in Delhi. He remarked that while everyone has the right to protest in a democracy, the voices of protesters are being stifled, adding that the situation has reached a point where "it is their way or the highway."
Keywords
CJP's, protest, Delhi, CM, DK Shivakumar