Tuesday, October 6, 2026

BDA Apartments

immense respect BDA JK_Adv BDA Adv
Home Front Page BJP-JDS ಹಾಲುಜೇನಿನಂತೆ: ‘ಕೈ’ ಈಗಾಗಲೇ ಚಾಪೆ ಸುತ್ತಲು ಆರಂಭಿಸಿದೆ- ಛಲವಾದಿ ನಾರಾಯಣಸ್ವಾಮಿ

BJP-JDS ಹಾಲುಜೇನಿನಂತೆ: ‘ಕೈ’ ಈಗಾಗಲೇ ಚಾಪೆ ಸುತ್ತಲು ಆರಂಭಿಸಿದೆ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಅಕ್ಟೋಬರ್,6,2026 (www.justkannada.in): ಬಿಜೆಪಿ ಜೆಡಿಎಸ್  ಮೈತ್ರಿ ಬಗ್ಗೆ ಎಲ್ಲೂ ಅಪಸ್ವರ ಬಂದಿಲ್ಲ. ಬಿಜೆಪಿ ಜೆಡಿಎಸ್ ನವರು ಹಾಲು ಜೇನಿನಂತೆ ಇದ್ದೇವೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರಕ್ಕೆ ಬರುವ  ಭರವಸೆ ಇಲ್ಲ. ಅವರು ಮಾಡಿಸಿರುವ ಸರ್ವೇಯಲ್ಲಿ 50ರಿಂದ 60 ಸ್ಥಾನಗಳು ಮಾತ್ರ ಬಂದಿದೆ. ಹೀಗಾಗಿ ಅವರು ವಿಚಲಿತರಾಗಿದ್ದಾರೆ. ಕಾಂಗ್ರೆಸ್ಸಿಗರು ಈಗಾಗಲೇ ಚಾಪೆ ಸುತ್ತಲು ಆರಂಭಿಸಿದ್ದಾರೆ ಎಂದು ಲೇವಡಿ ಮಾಡಿದರು.BJP chalavadi Narayanaswamy

ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಅಪಸ್ವರ ಕೇಳಿ ಬಂದಿಲ್ಲ.  ರಾಜ್ಯದಲ್ಲಿ ಎರಡೂ ಪಕ್ಷದವರು ಹಾಲು ಜೇನಿನಂತೆ ಇದ್ದೇವೆ ಎಂದರು.BJP jk02_new jk02 new

 

English Summary
Title

BJP-JD(S) Alliance in Karnataka: Chalavadi Narayanaswamy on "Milk and Honey" Bond

Short Description
The BJP-JD(S) alliance in Karnataka is stronger than ever, frequently described by top leadership as a perfect blend of "milk and honey". Highlighting this seamless political synergy, Chalavadi Narayanaswamy, the Leader of the Opposition in the Karnataka Legislative Council, emphasized that the opposition coalition is fully unified. This powerful partnership between the Bharatiya Janata Party and Janata Dal (Secular) aims to present a formidable, joint front against the ruling Congress government, coordinating aggressive floor protests and state-level strategies to reshape the region's political landscape.
Keywords
BJP, JDS, alliance like, milk, honey, Chalavadi Narayanaswamy.