Tuesday, October 6, 2026

BDA Apartments

ಸರ್ಕಾರದಿಂದ ವೇಗದ ಗತಿಯಲ್ಲಿ ಅಭಿವೃದ್ಧಿ ಕೆಲಸ: ಜಿಎಸ್‌ ಟಿ ಸಂಗ್ರಹದಲ್ಲೂ ರಾ...
Home Front Page ಮತಗಳ್ಳತನದಿಂದ ಪ್ರಜಾಪ್ರಭುತ್ವ ಹೈಜಾಕ್ ಮಾಡುಲು ಬಿಜೆಪಿ ಪ್ರಯತ್ನ- ರಾಹುಲ್ ಗಾಂಧಿ ಆಕ್ರೋಶ

ಮತಗಳ್ಳತನದಿಂದ ಪ್ರಜಾಪ್ರಭುತ್ವ ಹೈಜಾಕ್ ಮಾಡುಲು ಬಿಜೆಪಿ ಪ್ರಯತ್ನ- ರಾಹುಲ್ ಗಾಂಧಿ ಆಕ್ರೋಶ

ನವದೆಹಲಿ,ಅಕ್ಟೋಬರ್,10,2026 (ww.justkannada.in):  ಕೇಂದ್ರ ಎನ್ ಡಿಎ ಸರ್ಕಾರ ಮತಗಳ್ಳತನದಿಂದ ಪ್ರಜಾಪ್ರಭುತ್ವ ಹೈಜಾಕ್ ಮಾಡುಲು ಪ್ರಯತ್ನ ಮಾಡುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಒಕ್ಕೂಟ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು ಚುನಾವಣಾ ಆಯೋಗ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿತು. ಈ ವೇಳೆ ಪೊಲೀಸರು ತಡೆಯೊಡ್ಡಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು.Rahul Gandhi INDIA

ಪ್ರತಿಭಟನೆ ವೇಳೆ ಮಾತನಾಡಿದ ರಾಹುಲ್ ಗಾಂಧಿ,  ಮತಗಳ್ಳತನದಿಂದ ಪ್ರಜಾಪ್ರಭುತ್ವ ಹೈಜಾಕ್ ಮಾಡುವ ಪ್ರಯತ್ನ ಮಾಡುತ್ತಿದೆ.  ನಾನು ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡುವ ಪರ ನಿಂತಿದ್ದೇನೆ.  ದೇಶದ ಪ್ರಜಾಪ್ರಭುತ್ವವನ್ನು ಬಿಜೆಪಿ ನಾಶಪಡಿಸಿದೆ. 100ಕ್ಕೂ ಹೆಚ್ಚು ಸಂಸದರು ಜ್ಞಾನೇಶ್ ಕುಮಾರ್ ಭೇಟಿ ಮಾಡುತ್ತೇವೆ ಆದರೆ ಪೊಲೀಸರು ನಮ್ಮನ್ನ ತಡೆಯುತ್ತಿದ್ದಾರೆ ಎಂದರು.  Rahul Gandhi

ಚುನಾವಣಾ ಆಯುಕ್ತರನ್ನ  ಭೇಟುಯಾಗಲು ಯಾಕೆ ಬಿಡುತ್ತಲ್ಲ ಪೊಲೀಸರು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ನಾವು ದೇಶದ ಧ್ವನಿ ಆಗಿದ್ದೇವೆ ನಮ್ಮನ್ನ ಇಲ್ಲಿ ತಡೆದಿದ್ದಾರೆ.   ಜನಪ್ರತಿನಿಧಿಗಳನ್ನೇ ಒಳಗೆ ಬಿಡಲ್ಲ ಅಂದರೇ ಏನರ್ಥ ಎಂದು  ಪ್ರಶ್ನಿಸಿದರು.INDIA alliance jk02_new jk02 new

 

English Summary
Title

Rahul Gandhi Leads INDIA Alliance Protest Demanding CEC Gyanesh Kumar's Resignation

Short Description
Rahul Gandhi and the INDIA alliance launched a massive protest march in New Delhi demanding the immediate resignation of Chief Election Commissioner (CEC) Gyanesh Kumar. Opposition leaders, including Priyanka Gandhi Vadra, staged a sit-in after being blocked by Delhi Police. The protest stems from alleged "vote theft" and unilateral modifications to Form 6 voter applications ahead of key assembly elections. Tensions escalated following reports that fellow Election Commissioners objected to the CEC's decisions. Gandhi’s "Gyanesh, it's done bro" meme placard went viral as the alliance announced nationwide "Save Democracy" rallies.
Keywords
Rahul Gandhi, INDIA alliance, protest, resignation, CEC, Gyanesh Kumar.