Saturday, September 19, 2026

BDA Apartments

New tourism policy BDA JK_Adv BDA Adv
Home Front Page ಕರಾವಳಿಗೆ ಹೊಸ ಟೂರಿಸಂ ಪಾಲಿಸಿ: ರಾಜ್ಯದ 2ನೇ ಆಧಿಕೃತ ಭಾಷೆಯಾಗಿ ತುಳು – ಸಿಎಂ ಡಿಕೆಶಿ...

ಕರಾವಳಿಗೆ ಹೊಸ ಟೂರಿಸಂ ಪಾಲಿಸಿ: ರಾಜ್ಯದ 2ನೇ ಆಧಿಕೃತ ಭಾಷೆಯಾಗಿ ತುಳು – ಸಿಎಂ ಡಿಕೆಶಿ ಘೋಷಣೆ

ಮಂಗಳೂರು,ಸೆಪ್ಟಂಬರ್,18,2026 (www.justkannada.in): ಮಲೆನಾಡು ಕರಾವಳಿ ಪ್ರದೇಶಕ್ಕೆ ಹೊಸ ಟೂರಿಸಂ ಪಾಲಿಸಿ  ಜಾರಿ ಮತ್ತು ರಾಜ್ಯದ 2ನೇ ಹೆಚ್ಚುವರಿ ಭಾಷೆಯಾಗಿ ತುಳುಗೆ ಮಾನ್ಯತೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದರು.

ಇಂದು ಮಂಗಳೂರಿನ ಪ್ರಜಾಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಸಭೆಯಲ್ಲಾದ ಚರ್ಚಿತ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.New tourism policy DK SHIVAKUMAR-dks DK SHIVAKUMAR dks 1

ತುಳು ಭಾಷೆ ವಿಚಾರದಲ್ಲಿ ಎಲ್ಲರ ಒತ್ತಾಯ ಇತ್ತು.  ಉಡುಪಿ ದಕ್ಷಿಣಕನ್ನಡಕ್ಕೆ  ಅನ್ವಯವಾಗುವಂತೆ ಒತ್ತಾಯ ಇತ್ತು ಹಿಂದಿನ ಸರ್ಕಾರ ಯಾಕೆ ಮಾಡಲಿಲ್ಲ ಎಂದು ಚರ್ಚೆ ಮಾಡಲ್ಲ. ರಾಜ್ಯದ 2ನೇ ಆಧಿಕೃತ ಭಾಷೆಯಾಗಿ ತುಳುಗೆ ಮಾನ್ಯತೆ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದರು.

ಕರಾವಳಿಗೆ ಹೊಸ ಪ್ರವಾಸೋದ್ಯಮ ನಿಯಮ ಜಾರಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಮಲೆನಾಡು ಕರಾವಳಿ ಪ್ರದೇಶದಲ್ಲಿ ಹೊಸ ಟೂರಿಸಂ ನಿಯಮ ಜಾರಿಗೆ ಬರಲಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.Mangalore jk02_new jk02 new

 

English Summary
Title

Karnataka Cabinet Meets in Mangaluru: New Tourism Policy Unveiled | CM D.K. Shivakumar

Short Description
Led by Chief Minister D.K. Shivakumar, the Karnataka Cabinet held a historic meeting in Mangaluru to clear the Karavali Malnad Karnataka Tourism Policy 2026. Designed to position coastal Karnataka alongside Goa and Kerala, this framework focuses on developing the 320-km coastline to drive private investment, upgrade infrastructure, and boost local employment. Key highlights include eco-tourism in the Western Ghats, beach and river tourism, and a proposed Malnad Tourism Corporation to ease clearances. To champion regional travel, the CM and ministers arrived at the Praja Soudha venue in a KSTDC open-top double-decker bus.
Keywords
New tourism policy, Mangalore, cabinet meeting, CM DK Shivakumar