Wednesday, September 16, 2026

BDA Apartments

Good news BDA JK_Adv BDA Adv
Home Front Page ಉದ್ಯೋಗಿಗಳಿಗೆ ಗುಡ್ ನ್ಯೂಸ್: EPFO ವೇತನ ಮಿತಿ 25,000 ರೂ.ಗೆ ಹೆಚ್ಚಳ

ಉದ್ಯೋಗಿಗಳಿಗೆ ಗುಡ್ ನ್ಯೂಸ್: EPFO ವೇತನ ಮಿತಿ 25,000 ರೂ.ಗೆ ಹೆಚ್ಚಳ

ನವದೆಹಲಿ,ಸೆಪ್ಟಂಬರ್,16,2026 (www.justkannada.in):  ದೇಶದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಇಪಿಎಫ್ ಒ(EPFO) ವೇತನ ಮಿತಿಯನ್ನು ಪರಿಷ್ಕರಿಸಿದೆ.

ಇಪಿಎಫ್ ಒ ವೇತನ ಮಿತಿಯನ್ನು 25,000 ರೂ.ಗೆ ಹೆಚ್ಚಳ ಮಾಡಿದೆ. ಕೇಂದ್ರ ಸಚಿವ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದುಮ ಈ ನಿರ್ಧಾರದಿಂದಾಗಿ ಸುಮಾರು 51 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಿಗಳು ಇಪಿಎಫ್ ಒ ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.Good news jk02_new jk02 new

2014ರಲ್ಲಿ ವೇತನ ಮಿತಿಯನ್ನು 15,000 ರೂ.ಗೆ ಏರಿಸಲಾಗಿತ್ತು. ಈ ಯೋಜನೆ ಜಾರಿಯಿಂದಾಗಿ ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ ₹11,339 ಕೋಟಿ ರೂಪಾಯಿಗಳ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.

 

English Summary
Title

EPFO Wage Limit Raised to ₹25,000: Mandatory EPF Ceiling Hiked for Formal Workers

Short Description
The Union Cabinet has approved raising the mandatory EPFO wage ceiling from ₹15,000 to ₹25,000 per month, effective September 17, 2026. Announced by Union Minister Ashwini Vaishnaw, this milestone EPF wage limit hike brings an additional 51 lakh formal sector employees under the social security umbrella. While the decision increases the employer EPF contribution, it ensures enhanced retirement savings and better pension benefits for millions of workers. This marks the first statutory revision to the provident fund salary limit in 12 years to counter inflation and support rising wages.
Keywords
Good news, employees, EPFO, ​​wage limit, raised, ₹25, 000.