Tuesday, September 15, 2026

BDA Apartments

Ravi Warns Against Political Drama BDA JK_Adv BDA Adv
Home Front Page ಕರಾವಳಿಯಲ್ಲಿ ಕ್ಯಾಬಿನೆಟ್ ಸಭೆ ರಾಜಕೀಯ ನಾಟಕ ಆಗಬಾರದು- MLC ಸಿಟಿ ರವಿ

ಕರಾವಳಿಯಲ್ಲಿ ಕ್ಯಾಬಿನೆಟ್ ಸಭೆ ರಾಜಕೀಯ ನಾಟಕ ಆಗಬಾರದು- MLC ಸಿಟಿ ರವಿ

ಬೆಂಗಳೂರು,ಸೆಪ್ಟಂಬರ್,15,2026 (www.justkannada.in): ಕರಾವಳಿ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಸೆಪ್ಟಂಬರ್ 18 ರಂದು ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದ್ದು ಈ ಕುರಿತು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಎಂಎಲ್ ಸಿ ಸಿಟಿ ರವಿ, ಕ್ಯಾಬಿನೆಟ್ ಸಭೆ ಮಾಡುವುದು ತಪ್ಪು ಅಂತಾ ಹೇಳುವುದಿಲ್ಲ.  ಕೇವಲ ರಾಜಕೀಯ ನಾಟಕ ಆಗಬಾರದು.  ನಾಟಕ ಆದರೆ ಬಹಳ ದಿನ ಜನರ ಮನಸ್ಸಿನಲ್ಲಿ ಉಳಿಯಲ್ಲ ಎಂದರು.

ಭ್ರಷ್ಟಾಚಾರ ಸಹಿಸಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವಂತೆ ಹೇಳಿದರು. ಆದರೆ  ಸಿಎಂ ಕಚೇರಿಯೇ ಭ್ರಷ್ಡಾಚಾರ  ಮಾಡಿದರೇ ಯಾರಿಗೆ ಹೇಳೋದು?  ಮುಖ್ಯಮಂತ್ರಿಗಳಿಗೆ ಎಲ್ಲವೂ ಕೂಡ ಗೊತ್ತಿದೆ. ಅವರ ಮುಖಕ್ಕೆ ಹಿಡಿದು ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇವೆ ಎಂದು ಸಿಟಿ ರವಿ ತಿಳಿಸಿದರು.Ravi Warns Against Political Drama jk02_new jk02 new

Key words:   cabinet meeting,  coastal, region, political drama, MLC C.T. Ravi

English Summary
Title

CT Ravi Warns Against Political Drama Ahead of Historic Karnataka Cabinet Meeting in Mangaluru 2026

Short Description
BJP MLC C.T. Ravi stated that the upcoming Karnataka Cabinet meeting in Mangaluru on September 18, 2026, must focus purely on regional development instead of turning into a "political drama." Highlighting the historic nature of this first-ever apex session in the coastal city, he urged the ruling Congress government to address critical local demands rather than using the platform for political grandstanding. Local stakeholders expect the session to deliver concrete solutions for coastal Karnataka infrastructure, tourism growth through relaxed CRZ norms, fisheries development, and revised sand mining policies.