Friday, September 11, 2026

BDA Apartments

Home Front Page ಮೈಸೂರಿನಲ್ಲಿ ಚೆಸ್ಕಾಂ ಕಚೇರಿಗೆ ರೈತರಿಂದ ಮುತ್ತಿಗೆ, ಪ್ರತಿಭಟನೆ

ಮೈಸೂರಿನಲ್ಲಿ ಚೆಸ್ಕಾಂ ಕಚೇರಿಗೆ ರೈತರಿಂದ ಮುತ್ತಿಗೆ, ಪ್ರತಿಭಟನೆ

ಮೈಸೂರು,ಸೆಪ್ಟಂಬರ್,11,2026 (www.justkannada.in): ಅನಿಯಮಿತ ಲೋಡ್ ಶೆಡ್ಡಿಂಗ್ ವಿರೋಧಿಸಿ ರೈತರು ಇಂದು ಮೈಸೂರಿನ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಗರದ ಹಿನಕಲ್ ನಲ್ಲಿರುವ ಚೆಸ್ಕಾಂ ಕಚೇರಿಗೆ ಪ್ರತಿಭಟನಾನಿರತ ರೈತರು ಮುತ್ತಿಗೆ ಹಾಕಲು ಮುಂದಾದರು ಈ ವೇಳೆ ಪೊಲೀಸರು ರೈತರನ್ನ ತಡೆಯಲು ಯತ್ನಿಸಿದರು. ಗೇಟ್ ತಳ್ಳಿ  ಕಚೇರಿ ಆವರಣ ಪ್ರವೇಶಿಸಿ ಅಲ್ಲೇ ಕುಳಿತು ರೈತರು  ಧರಣಿ ನಡೆಸಿದರು.Farmers protest Mysore mysore cesc

ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ರೈತರು ಪ್ರತಿಭಟನೆ  ನಡೆಸಿದ್ದು ಲೋಡ್ ಶೆಡ್ಡಿಂಗ್ ಕೂಡಲೇ ಬಿಡುವಂತೆ ಆಗ್ರಹಿಸಿದರು.Farmers protest Mysore jk02_new jk02 new

English Summary
Title

Farmers Protest at Mysore CESC Office Over Load Shedding Issues

Short Description
Farmers in Mysore staged a powerful protest by storming the Chamundeshwari Electricity Supply Corporation (CESC) office to demand an immediate end to unscheduled load shedding. Led by Hallikerehundi Bhagyaraj, disgruntled farmers breached police barricades to enter the premises and launch a sit-in dharna. The demonstrators highlighted that persistent rural power outages are severely disrupting agricultural activities and damaging crops. They are urging officials to ensure uninterrupted electricity supply to rural sectors in Karnataka.
Keywords
Farmers protest Mysore, CESC office protest, load shedding Karnataka, power outage rural Mysore, Hallikerehundi Bhagyaraj, Farmers, protest, CESC office, Mysuru.