Sunday, September 27, 2026

BDA Apartments

ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿಕೆಶಿ: ಯಾರಿಗೆ ಯಾವ ಯಾವ ಇಲಾಖೆ..? BDA JK_Adv BD...
Home Front Page ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿಕೆಶಿ: ಯಾರಿಗೆ ಯಾವ ಯಾವ ಇಲಾಖೆ..?

ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿಕೆಶಿ: ಯಾರಿಗೆ ಯಾವ ಯಾವ ಇಲಾಖೆ..?

ಬೆಂಗಳೂರು,ಆಗಸ್ಟ್,12,2026 (www.justkannada.in):  ನೂತನ ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್ ಕೊನೆಗೂ ಖಾತೆ ಹಂಚಿಕೆ ಮಾಡಿದ್ದಾರೆ.

ಸಚಿವರ ಖಾತೆಗಳ ಹಂಚಿಕೆ ಪಟ್ಟಿಯನ್ನ ಸಿಎಂ ಡಿಕೆ ಶಿವಕುಮಾರ್ ಲೋಕಭವನಕ್ಕೆ ರವಾನಿಸಿದ್ದು ಲೋಕಭವನದಲ್ಲಿ ಅಂತಿಮ ಮುದ್ರೆ ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ.ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿಕೆಶಿ dks dks 7

ಸಚಿವ ಕೆ.ಎಚ್ ಮುನಿಯಪ್ಪ  ಅವರಿಗೆ ಖಾತೆ ಬದಲಾವಣೆ  ಮಾಡಲಾಗಿದ್ದು ಆಹಾರ ಇಲಾಖೆ ಬದಲಾಗಿ ಸಮಾಜ ಕಲ್ಯಾಣ ಇಲಾಖೆಯನ್ನು ನೀಡಲಾಗಿದೆ. ಸಚಿವರಿಗೆ ಹಂಚಿಕೆ ಮಾಡಲಾದ ಖಾತೆಗಳ ಪಟ್ಟಿ ಹೀಗಿದೆ ನೋಡಿ..

ಎನ್. ಚಲುವರಾಯಸ್ವಾಮಿ-ಕೃಷಿ ಇಲಾಖೆ

ರಿಜ್ವಾನ್ ಅರ್ಹಾದ್- ಆಹಾರ ನಾಗರೀಕ ಸರಬರಾಜು

ಮುನಿಯಪ್ಪ –ಸಮಾಜ ಕಲ್ಯಾಣ ಇಲಾಖೆ

ಸಂತೋಷ್ ಲಾಡ್ –ಕಾರ್ಮಿಕ ಇಲಾಖೆ

ಕೆಎಸ್ ಬಸವಂತಪ್ಪ- ಮೀನುಗಾರಿಗೆ ಬಂದರು ಮತ್ತು ಒಳನಾಡು

ಮಧು ಬಂಗಾರಪ್ಪ-ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ

ಬಸವರಾಜ ರಾಯರೆಡ್ಡಿ -ಉನ್ನತ ಶಿಕ್ಷಣ

ಜಮೀರ್ ಅಹ್ಮದ ಖಾನ್ –ವಸತಿ ಇಲಾಖೆ

ಲಕ್ಷ್ಮಣ್ ಸವದಿ-ಸಹಕಾರ ಇಲಾಖೆ

ಅಜಯ್ ಸಿಂಗ್-ಅರಣ್ಯ ಇಲಾಖೆ

ಎಸ್ ಎಸ್ ಮಲ್ಲಿಕಾರ್ಜುನ –ಗಣಿ ಮತ್ತು ಭೂವಿಜ್ಞಾನ

ಹೆಚ್ ಸ ಬಾಲಕೃಷ್ಣ-ಸಣ್ಣ ನೀರಾವರಿ ಇಲಾಖೆ

ಪುಟ್ಟರಂಗಶೆಟ್ಟಿ- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಾರಿಗೆ ಯಾವ ಯಾವ ಇಲಾಖೆ..? jk02_new jk02 new

Key words: CM, DK Shivakumar, allocates, ministers, department