ʼಮುಖ್ಯಮಂತ್ರಿ ಪದಕʼ ಪ್ರಕಟ: ಮೈಸೂರಿನ ನಾಲ್ವರು ಸೇರಿ ರಾಜ್ಯದ 153 ಪೊಲೀಸರಿಗೆ ಗೌರವ

Bengaluru: The Karnataka government has announced the 2025 Chief Minister’s Medal, selecting 153 police personnel from across the state. Four officers from Mysuru are among the awardees: Suresh Kumar – Inspector, Vijayanagar Police Station, K. Shanmuga Varma – Inspector, Police Training School, Jayakumar – Head Constable, CAR and S. Shivakumar – ASI, Ashokapuram Police Station (City Special branch)

 

ಬೆಂಗಳೂರು, ಮಾ.೨೮,೨೦೨೬ : 2025ನೇ ಸಾಲಿನ ಮುಖ್ಯಮಂತ್ರಿ ಪದಕ (CM Medal) ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ವಿವಿಧ ಜಿಲ್ಲೆಗಳ ಒಟ್ಟು 153 ಪೊಲೀಸ್ ಸಿಬ್ಬಂದಿಯನ್ನು ಈ ಬಾರಿ ಆಯ್ಕೆ ಮಾಡಲಾಗಿದೆ.

ಮೈಸೂರು ಜಿಲ್ಲೆಯ ನಾಲ್ವರು ಪೊಲೀಸ್ ಸಿಬ್ಬಂದಿಗೂ ಈ ಪ್ರತಿಷ್ಠಿತ ಗೌರವ ಲಭಿಸಿದೆ. ಪ್ರಶಸ್ತಿ ಪಡೆದವರ ವಿವರ ಹೀಗಿದೆ:

ಸುರೇಶ್ ಕುಮಾರ್ – ಇನ್ಸ್‌ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ ,  ಕೆ. ಶಣ್ಮುಗ ವರ್ಮ – ಇನ್ಸ್‌ಪೆಕ್ಟರ್, ಪೊಲೀಸ್ ತರಬೇತಿ ಶಾಲೆ,  ಜಯಕುಮಾರ್ – ಹೆಡ್ ಕಾನ್ಸ್‌ಟೇಬಲ್, ಸಿಎಆರ್ (CAR) ಹಾಗೂ ಎಸ್. ಶಿವಕುಮಾರ್ – ಎಎಸ್ಐ, ಅಶೋಕಪುರಂ ಪೊಲೀಸ್ ಠಾಣೆ (ನಗರ ವಿಶೇಷ ವಿಭಾಗ).

ಸಾಮಾಜಿಕ ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಕರ್ತವ್ಯನಿಷ್ಠ ಸೇವೆ ಸಲ್ಲಿಸಿರುವ ಪೊಲೀಸ್ ಸಿಬ್ಬಂದಿಗೆ ಈ ಪದಕವನ್ನು ಪ್ರದಾನ ಮಾಡಲಾಗುತ್ತದೆ.

ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ ಸಿಬ್ಬಂದಿಗೆ ಈ ಗೌರವ ನೀಡಿರುವುದು ಪೊಲೀಸ್ ಇಲಾಖೆಯಲ್ಲಿ ಉತ್ತೇಜನ ಮೂಡಿಸಿದೆ.

Key words: CM Medal, 2025 Announced,153 Police Personnel Honored, 4 from Mysore

SUMMARY:

CM Medal 2025 Announced: 153 Police Personnel Honored

Bengaluru: The Karnataka government has announced the 2025 Chief Minister’s Medal, selecting 153 police personnel from across the state.

Four officers from Mysuru are among the awardees:

Suresh Kumar – Inspector, Vijayanagar Police Station, K. Shanmuga Varma – Inspector, Police Training School, Jayakumar – Head Constable, CAR and S. Shivakumar – ASI, Ashokapuram Police Station (City Special branch)

The medal recognises exemplary service and dedication in maintaining law and order.