Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ‘ಭಾರತ್ ಕಿ ಲಕ್ಷ್ಮೀ’ ಅಭಿಯಾನಕ್ಕೆ ಪಿ.ವಿ.ಸಿಂಧೂ ಸಾಥ್

‘ಭಾರತ್ ಕಿ ಲಕ್ಷ್ಮೀ’ ಅಭಿಯಾನಕ್ಕೆ ಪಿ.ವಿ.ಸಿಂಧೂ ಸಾಥ್

ನವದೆಹಲಿ, ಅಕ್ಟೋಬರ್ 22, 2019 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರ ‘ಭಾರತ್ ಕಿ ಲಕ್ಷ್ಮೀ’ ಅಭಿಯಾನಕ್ಕೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ಬೆಂಬಲ ಸೂಚಿಸಿದ್ದಾರೆ.

ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇಶದ ಹೆಣ್ಣು ಮಕ್ಕಳನ್ನು ಗುರುತಿಸುವ ಸಲುವಾಗಿ ಮನ್ ಕೀ ಬಾತ್ ನಲ್ಲಿ ನರೇಂದ್ರ ಮೋದಿ ಭಾರತ್ ಕೀ ಲಕ್ಷ್ಮೀ ಅಭಿಯಾನವನ್ನು ಆರಂಭಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಭಾರತ್ ಕೀ ಲಕ್ಷ್ಮೀ ಎಂಬ ವಿಶೇಷ ಹ್ಯಾಶ್ ಟ್ಯಾಗ್ ಬಳಕೆ ಮಾಡುವಂತೆ ಪ್ರಧಾನಿ ಮೋದಿ ಮನವಿ ಮಾಡಿಕೊಂಡಿದ್ದರು. ಇದೀಗ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ಬೆಂಬಲ ಸೂಚಿಸಿದ್ದಾರೆ.