Sunday, August 23, 2026

BDA Apartments

Home Cinema ‘ದಂಡುಪಾಳ್ಯಂ 4’ ಹಾಡುಗಳ ಬಿಡುಗಡೆ: ಡಿ ಗ್ಲಾಮ್ ಪಾತ್ರದಲ್ಲಿ ಸುಮನಾ ರಂಗನಾಥ್

‘ದಂಡುಪಾಳ್ಯಂ 4’ ಹಾಡುಗಳ ಬಿಡುಗಡೆ: ಡಿ ಗ್ಲಾಮ್ ಪಾತ್ರದಲ್ಲಿ ಸುಮನಾ ರಂಗನಾಥ್

ಬೆಂಗಳೂರು, ಅಕ್ಟೋಬರ್ 19, 2019 (www.justkannada.in): ‘ದಂಡುಪಾಳ್ಯಂ 4’ ಸಿನಿಮಾದ ಹಾಡುಗಳು ಬಿಡುಗಡೆಯಾಗಿದೆ.

ಈ ಸಿನಿಮಾದಲ್ಲಿ ಬೇರೆಯದ್ದೇ ರೀತಿಯ ಪಾತ್ರವನ್ನು ಸುಮನ ರಂಗನಾಥ್ ನಿರ್ವಹಿಸಿದ್ದಾರೆ. ಕಲಾವಿದೆಯಾಗಿ ಸವಾಲನ್ನು ಸ್ವೀಕರಿಸಬೇಕು ಎಂದು ಇಂತಹ ಪಾತ್ರವನ್ನು ಸುಮನಾ ಆಯ್ಕೆ ಮಾಡಿದ್ದಾರಂತೆ.

ಗ್ಲಾಮರಸ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದ ಸುಮನಾ ರಂಗನಾಥ್ ಇದೀಗ ಡಿ ಗ್ಲಾಮರ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಒಂದು ಹಾಡಿನಲ್ಲಿ ಮುಮೈತ್ ಖಾನ್ ಹೆಜ್ಜೆ ಹಾಕಿದ್ದಾರೆ.