Friday, September 25, 2026

BDA Apartments

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಗ್ರಾಮದಲ್ಲಿ ಪಿಯು ವಿದ್ಯಾರ್ಥಿಗಳ ಸಾಧನೆ BDA...
Home Front Page ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಗ್ರಾಮದಲ್ಲಿ ಪಿಯು ವಿದ್ಯಾರ್ಥಿಗಳ ಸಾಧನೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಗ್ರಾಮದಲ್ಲಿ ಪಿಯು ವಿದ್ಯಾರ್ಥಿಗಳ ಸಾಧನೆ.

Siddaramanahundi Government PU College has secured 78% results in the 2nd PUC annual examination for the year 2024-25.

Mysore, ಏ.೧೧,೨೦೨೫ :  ಸಿದ್ದರಾಮನಹುಂಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 78% ಫಲಿತಾಂಶ.

ಈ ಪೈಕಿ 6 ಅತ್ಯುನ್ನತ ದರ್ಜೆ,15 ಉನ್ನತದರ್ಜೆ, 8 ದ್ವಿತೀಯ ದರ್ಜೆ ಮತ್ತು ಸಾಮಾನ್ಯದರ್ಜೆ ಯಲ್ಲಿ ವಿದ್ಯಾರ್ಥಿಗಳು ತೇರ್ಗಡೆ. ಸರಕಾರಿ ಕಾಲೇಜಿನ ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಶಾಲಾಭಿವೃದ್ಧಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರಿಂದ ಅಭಿನಂದನೆ.

ಸಾಧಕ ವಿದ್ಯಾರ್ಥಿಗಳು: 

ನಿಸರ್ಗ ವೈ ಎಸ್: 570/600 (ವಾಣಿಜ್ಯ) ವರ್ಷಿತ : 549/600(ವಾಣಿಜ್ಯ), ನಿರೀಕ್ಷಿತ: 545/600 (ಕಲಾ), ಸರಿತ : 535/600 (ವಾಣಿಜ್ಯ), ಚಂದನ : 534/600 (ವಾಣಿಜ್ಯ), ನಿರೀಕ್ಷ :  517/600 (ಕಲಾ), ಸಂಪ್ರೀತ : 505/600 (ಕಲಾ).

ನೂರಕ್ಕೆ ನೂರು ಅಂಕ:

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಗ್ರಾಮದಲ್ಲಿ ಪಿಯು ವಿದ್ಯಾರ್ಥಿಗಳ ಸಾಧನೆ nis...

ಸಿದ್ದರಾಮನಹುಂಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ನಿಸರ್ಗ ವೈ ಎಸ್. ನಿರೀಕ್ಷಿತ, ಸಂಪ್ರೀತ ಕನ್ನಡಭಾಷಾ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದು ಸಾಧಕರಾಗಿರುತ್ತಾರೆ.

key words:  PU students, Chief Minister, Siddaramaiah, hometown, Siddaramanahundi

SUMMARY: 

students puc

Performance of PU students in Chief Minister Siddaramaiah’s hometown. Siddaramanahundi Government PU College has secured 78% results in the 2nd PUC annual examination for the year 2024-25.