Sunday, August 2, 2026

BDA Apartments

Home Front Page ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಭಾರಿ ಬಿಗಿ ಭದ್ರತೆ

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಭಾರಿ ಬಿಗಿ ಭದ್ರತೆ

ಹುಬ್ಬಳ್ಳಿ,ಸೆಪ್ಟಂಬರ್,7,2024 (www.justkannada.in) ಇಂದು ನಾಡಿನಾದ್ಯಂತ ಗಣೇಶ ಹಬ್ಬದ ಸಂಭ್ರಮವಾಗಿದ್ದು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಬಾರಿ ಬಿಗಿ ಭದ್ರತೆ ವಹಿಸಲಾಗಿದೆ.

ಈದ್ಗಾ ಮೈದಾಣದಲ್ಲಿ ಮೂರು ದಿನಗಳ ಕಾಲ ಗಣೇಶೋತ್ಸವ ನಡೆಯಲಿದ್ದು ಮೈದಾನದ ಸುತ್ತ ಭದ್ರತೆಗೆ ಅರೆಸೇನಾ ಸಿಬ್ಬಂದಿ ಹೆಚ್ಚುವರಿ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.

ಗಜಾನನ ಮಹಾಮಂಡಲದ ನೇತೃತ್ವದಲ್ಲಿ  ಗಣೇಶೋತ್ಸವ ನಡೆಯುತ್ತಿದ್ದು, ಮೂರು ಸಾವಿರ ಮಠದಿಂದ ಮೆರವಣಿಗೆ ಆರಂಭವಾಗಿದೆ.ಈದ್ಗಾ ಮೈದಾನದವರೆಗೂ ಮೆರವಣಿಗೆ ಸಾಗಲಿದೆ. ಡಿಜೆ, ಜಾನಪದ,  ಕಲಾತಂಡದ ಮೂಲಕ ಮೆರವಣಿಗೆ ಸಾಗುತ್ತಿದೆ.

Key words: Ganeshotsava, hubli, Idga Maidan, Heavy security