Saturday, August 1, 2026

BDA Apartments

Home Cinema ಭಾವಚಿತ್ರದೊಂದಿಗೆ ಚಾಮುಂಡಿ “ದರ್ಶನ”ಕ್ಕೆ ಆಗಮಿಸಿದ ಮಹಿಳೆ, ಮುಂದೇನಾಯ್ತು..?

ಭಾವಚಿತ್ರದೊಂದಿಗೆ ಚಾಮುಂಡಿ “ದರ್ಶನ”ಕ್ಕೆ ಆಗಮಿಸಿದ ಮಹಿಳೆ, ಮುಂದೇನಾಯ್ತು..?

The woman, who came to Chamundi Hills with actor 'Darshana' photograph, asked, "What happened next?

 

ಮೈಸೂರು, ಜು,13,2024: (www.justkannada.in news) ವರ್ಷದ ಮೊದಲ ಆಷಾಡ ಶುಕ್ರವಾರ ಹಿನ್ನೆಲೆ. ನಟ ದರ್ಶನ್ ಭಾವಚಿತ್ರ ಹಿಡಿದು ಚಾಮುಂಡೇಶ್ವರಿ ತಾಯಿ ದರ್ಶನಕ್ಕೆ ಆಗಮಿಸಿದ ಮಹಿಳಾ ಅಭಿಮಾನಿ.

ಸರತಿ ಸಾಲಿನಲ್ಲಿ ಆಗಮಿಸುವ ವೇಳೆ ದರ್ಶನ್ ಭಾವಚಿತ್ರ ಪ್ರದರ್ಶನ. ದೇವಸ್ಥಾನದ ಒಳಗೆ ಭಾವಚಿತ್ರ ಕೊಂಡೋಯ್ಯುವಂತಿಲ್ಲ ಎಂದ ಪೊಲೀಸ್ ಸಿಬ್ಬಂದಿ.

ಈ ವೇಳೆ ಪೊಲೀಸ್ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದ ದರ್ಶನ್ ಅಭಿಮಾನಿ. ಕೊನೆಗೂ ಸರತಿ ಸಾಲಿನಿಂದ ಮಹಿಳೆಯನ್ನ ಆಚೆ ಕಳುಹಿಸಿದ ಪೊಲೀಸ್ ಸಿಬ್ಬಂದಿ. ಸ್ಥಳೀಯರ ಮೊಬೈಲ್ ನಲ್ಲಿ ದೃಶ್ಯ ಸೆರೆ.

ಕಾರಾಗೃಹದಲ್ಲಿ ನಟ:

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ ಹಾಗೂ ಇತರೆ ೧೩ ಮಂದಿಯನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕಳೆದ ಒಂದು ತಿಂಗಳಿಂದ ನಟ ದರ್ಶನ್‌ ಕಾನೂನು ಸಂಕಷ್ಟದಲ್ಲಿದ್ದು ಕಾರಾಗೃಹದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಟನ ಅಭಿಮಾನಿಗಳು ದರ್ಶನ್‌ ಬಿಡುಗಡೆಗೆ ದೈವದ ಮೊರೆ ಹೊಕ್ಕಿದ್ದು, ಮೈಸೂರಿನ ಚಾಮುಂಡಿಬೆಟ್ಟದಲ್ಲೂ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಆಗಮಿಸಿದ್ದ ಮಹಿಳಾ ಅಭಿಮಾನಿ ನಟ ದರ್ಶನ್‌ ಭಾವಚಿತ್ರ ಪ್ರದರ್ಶಿಸಿದ್ದು.

key words: The woman, who came to, Chamundi Hills, with actor ‘Darshan’ photograph, asked, “What happened next?