Sunday, September 20, 2026

BDA Apartments

ಭಾರಿ ಮಳೆ ಹಿನ್ನೆಲೆ: ಕಬಿನಿ ಜಲಾಶಯದ ಒಳಹರಿವು ಪ್ರಮಾಣ ಹೆಚ್ಚಳ BDA JK_Adv BDA Adv
Home Front Page ಭಾರಿ ಮಳೆ ಹಿನ್ನೆಲೆ: ಕಬಿನಿ ಜಲಾಶಯದ ಒಳಹರಿವು ಪ್ರಮಾಣ ಹೆಚ್ಚಳ

ಭಾರಿ ಮಳೆ ಹಿನ್ನೆಲೆ: ಕಬಿನಿ ಜಲಾಶಯದ ಒಳಹರಿವು ಪ್ರಮಾಣ ಹೆಚ್ಚಳ

ಬೆಂಗಳೂರು,ಜೂನ್,27,2024 (www.justkannada.in): ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು ರೈತರ ಮೊಗದಲ್ಲಿ ನಗು ತರಿಸಿದೆ. ಈ ಮಧ್ಯೆ   ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಒಳಹರಿವು ಪ್ರಮಾಣ ಹೆಚ್ಚಳವಾಗಿದೆ.

ಕಬಿನಿ ಜಲಾಶಯದ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಒಳ ಹರಿವಿನ ಪ್ರಮಾಆಣ ಹೆಚ್ಚಳವಾಗಿದೆ. 19 52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಕಬಿನಿ ಜಲಾಶಯದಲ್ಲಿ ಸದ್ಯ 11.30 ಟಿಎಂಸಿ ನೀರು ಸಂಗ್ರಹವಾಗಿದೆ.ಭಾರಿ ಮಳೆ ಹಿನ್ನೆಲೆ kabini kabini 1

ಜಲಾಶಯಕ್ಕೆ  ಇಂದಿನ ಒಳಹರಿವಿನ ಪ್ರಮಾಣ 16,977  ಕ್ಯೂಸೆಕ್ ಇದೆ.  ಜಲಾಶಯದಿಂದ 1000 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ.

Key words: rain-increase – inflow -Kabini reservoir