Wednesday, September 16, 2026

BDA Apartments

ಅಮೆರಿಕದ ಜಂಟಿ ಸಂಸತ್ ಉದ್ದೇಶಿಸಿ ಭಾಷಣ ಮಾಡುವಂತೆ ಪ್ರಧಾನಿ ಮೋದಿಗೆ ಆಹ್ವಾನ ...
Home Front Page ಅಮೆರಿಕದ ಜಂಟಿ ಸಂಸತ್ ಉದ್ದೇಶಿಸಿ ಭಾಷಣ ಮಾಡುವಂತೆ ಪ್ರಧಾನಿ ಮೋದಿಗೆ ಆಹ್ವಾನ

ಅಮೆರಿಕದ ಜಂಟಿ ಸಂಸತ್ ಉದ್ದೇಶಿಸಿ ಭಾಷಣ ಮಾಡುವಂತೆ ಪ್ರಧಾನಿ ಮೋದಿಗೆ ಆಹ್ವಾನ

ಬೆಂಗಳೂರು, ಜೂನ್ 04, 2023 (www.justkannada.in): ಅಮೆರಿಕದ ಜಂಟಿ ಸಂಸತ್‌ ಉದ್ದೇಶಿಸಿ ಭಾಷಣ ಮಾಡುವಂತೆ ಅಮೆರಿಕ ಸಂಸತ್‌ನ ಸ್ಪೀಕರ್‌ ಕೆವಿನ್‌ ಮೆಕಾರ್ಥಿ ಅವರು ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದಾರೆ.

2016ರ ಜೂ.8ರಂದು ಅಮೆರಿಕದ ಜಂಟಿ ಸಂಸತ್‌ ಉದ್ದೇಶಿಸಿ ಭಾಷಣ ಮಾಡಿದ್ದರು. ಅಮೆರಿಕದ ಜಂಟಿ ಸಂಸತ್‌ ಉದ್ದೇಶಿಸಿ ಭಾಷಣ ಮಾಡಲು ಎರಡು ಅಥವಾ ಮೂರು ಬಾರಿ ಅಮೆರಿಕ ಆಹ್ವಾನಿಸಿರುವ ಕೆಲವೇ ಮಂದಿ ವಿಶ್ವ ನಾಯಕರಲ್ಲಿ ಮೋದಿ ಕೂಡ ಒಬ್ಬರು.

ಇದೀಗ ಅಮೆರಿಕದ ಜಂಟಿ ಸಂಸತ್‌ ಉದ್ದೇಶಿಸಿ ಭಾಷಣ ಮಾಡುವಂತೆ ಅಮೆರಿಕ ಸಂಸತ್‌ನ ಸ್ಪೀಕರ್‌ ಕೆವಿನ್‌ ಮೆಕಾರ್ಥಿ ಅವರು ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದಾರೆ.