ಮಾಧ್ಯಮಗಳಿಗೆ ನಿರ್ಬಂಧ ಕೋರಿ 6 ಸಚಿವರು  ಅರ್ಜಿ ಸಲ್ಲಿಕೆ ವಿಚಾರ: ಮೇ 29ರವರೆಗೆ ಮಧ್ಯಾಂತರ ಆದೇಶ  ವಿಸ್ತರಿಸಿದ ಕೋರ್ಟ್…

 

ಬೆಂಗಳೂರು,ಮಾರ್ಚ್,31,2021(www.justkannada.in):  ತಮ್ಮ ವಿರುದ್ದ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಕೋರಿ 6 ಸಚಿವರು  ಅರ್ಜಿ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ   ಬೆಂಗಳೂರಿನ ಮೇಯೋ ಹಾಲ್ ಕೋರ್ಟ್ ಮೇ 29ರವರೆಗೆ ಮಧ್ಯಾಂತರ ಆದೇಶ ವಿಸ್ತರಿಸಿದೆ.Illegally,Sand,carrying,Truck,Seized,arrest,driver

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬಹಿರಂಗವಾದ ಬೆನ್ನಲ್ಲೇ ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸುವಂತೆ ಕೋರಿ ಸಚಿವರಾದ ಎಸ್.ಟಿ ಸೋಮಶೇಖರ್, ಸುಧಾಕರ್, ಶಿವರಾಂ ಹೆಬ್ಬಾರ್,ಬಿ.ಸಿ ಪಾಟೀಲ್,ಭೈರತಿ ಬಸವರಾಜು ಕೋರ್ಟ್ ಮೊರೆ ಹೋಗಿದ್ದರು.6 ministers- apply - media –restriction-Court –extended- May 29

ಹೀಗಾಗಿ ಮಾಧ್ಯಮಗಳಲ್ಲಿ ಪ್ರಸಾರಕ್ಕೆ ಕೊರ್ಟ್ ತಡೆ ನೀಡಿ ಮಧ್ಯಾಂತರ ಆದೇಶ ನೀಡಿತ್ತು. ಇದೀಗ ಬೆಂಗಳೂರಿನ ಮೇಯೋ ಹಾಲ್ ಕೋರ್ಟ್  ಮೇ 29ರವರೆಗೆ ಮಧ್ಯಾಂತರ ಆದೇಶ ವಿಸ್ತರಿಸಿದೆ.

Key words: 6 ministers- apply – media –restriction-Court –extended- May 29