ಓವಲ್ ,ಆಗಸ್ಟ್,4,2025 (www.justkannada.in): ಭಾರತ ಮತ್ತು ಇಂಗ್ಲೇಡ್ ನಡುವಿನ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 6 ರನ್ ಗಳ ರೋಚಕ ಜಯ ಸಾಧಿಸಿದೆ.
ಇಂಗ್ಲೇಂಡ್ ನ ಓವಲ್ ನಲ್ಲಿ ನಡೆದ 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನಾಯಕ ಶುಬ್ಮನ್ ಗಿಲ್ ನೇತೃತ್ವದ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿಸುವ ಮೂಲಕ ಸರಣಿ 2-2ರ ಸಮಬಲ ಸಾಧಿಸಿತು.
ಭಾರತದ ಮೊದಲ ಇನ್ನಿಂಗ್ಸ್ 224/10, 2ನೇ ಇನ್ನಿಂಗ್ಸ್ 396/10. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 247/10, 2ನೇ ಇನ್ನಿಂಗ್ಸ್ 367/10 ಗಳಿಸಿತ್ತು. ಸರಣಿಯಲ್ಲಿ ತಲಾ ಎರಡು ಪಂದ್ಯಗಳನ್ನು ಭಾರತ ಹಾಗೂ ಇಂಗ್ಲೆಂಡ್ ಗೆಲುವು ಸಾಧಿಸಿದೆ. ಮ್ಯಾಂಚೆಸ್ಟರ್ ನಲ್ಲಿ ನಡೆದ 4ನೇ ಟೆಸ್ಟ್ ಪಂದ್ಯ ಡ್ರಾ ಆಗಿತ್ತು.
Key words: 5th Test, Team India, win, against, England